Shiva Blessings: ಈ ರಾಶಿಯವರ ಮೇಲೆ ಶಿವನ ಕೃಪೆ, ಕೇಳಿದ್ದೆಲ್ಲಾ ಸಿಗುತ್ತೆ
Zodiac Signs: ಭಗವಾನ್ ಶಿವ ಎಂದಿಗೂ ತನ್ನ ಭಕ್ತರನ್ನು ನಿರಾಶೆಗೊಳಿಸುವುದಿಲ್ಲ ಎನ್ನಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಶಿವನಿಗೆ 4 ರಾಶಿಯ ಜನರು ಎಂದರೆ ಬಹಳ ಇಷ್ಟವಂತೆ. ಅವರ ಮೇಲೆ ಯಾವಾಗಲೂ ಶಿವನ ಕೃಪೆ ಇರುತ್ತಂತೆ. ಆ ಅದೃಷ್ಟ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಶಿವನನ್ನ ಮೆಚ್ಚಿಸುವುದು ಬಹಳ ಸುಲಭ ಎನ್ನಲಾಗುತ್ತದೆ. ಶಿವ ಭಕ್ತರು ಕೇಳಿದ ಪ್ರತಿಯೊಂದು ವರವನ್ನು ಸಹ ಕರುಣಿಸುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಶಿವನಿಗೆ ಹೆಚ್ಚಿನ ಭಕ್ತರು. ಆದರೆ ಜ್ಯೋತಿಷ್ಯದ ಪ್ರಕಾರ ಶಿವನ ನೆಚ್ಚಿನ ರಾಶಿಗಳು ಸಹ ಕೆಲವಿದೆ.
2/ 8
ಶಿವ ತನ್ನ ಬಳಿ ಶರಣಾಗಿ ಬಂದವರನ್ನು ಎಂದಿಗೂ ನಿರಾಸೆ ಮಾಡುವುದಿಲ್ಲ. ಪಂಚಾಕ್ಷರಿ ಮಂತ್ರವನ್ನು ಪಠಿಸಿದರೆ ಮತ್ತು ನಮ್ಮ ಇಚ್ಛೆಯಂತೆ ಶಿವನನ್ನು ಧ್ಯಾನಿಸಿದರೆ, ಆತನ ಕೃಪೆ ಯಾವಾಗಲೂ ನಮ್ಮೊಂದಿಗೆ ಇರುತ್ತದೆ ಎನ್ನಲಾಗುತ್ತದೆ.
3/ 8
ಇನ್ನು 12 ರಾಶಿಗಳಲ್ಲಿ ಶಿವನಿಗೆ 4 ರಾಶಿಯವರು ಎಂದರೆ ಬಹಳ ಇಷ್ಟವಂತೆ. ಆ ರಾಶಿಯವರು ಸಣ್ಣ ಪ್ರಮಾಣದ ಪೂಜೆ ಮಾಡಿದರೂ ಸಹ ಅದರಿಂದ ತೃಪ್ತನಾಗಿ, ಕೇಳಿದ ವರ ಕರುಣಿಸುತ್ತಾನೆ ಎನ್ನುವ ನಂಬಿಕೆ ಇದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
4/ 8
ಮಕರ ರಾಶಿ: ಈ ರಾಶಿಯವರು ಎಂದರೆ ಶಿವನಿಗೆ ಬಹಳ ಇಷ್ಟವಂತೆ. ಏಕೆಂದರೆ ಶನಿ ಈ ರಾಶಿಯವರ ಅಧಿಪತಿಯಾಗಿದ್ದು, ಶನಿ ಸಹ ಶಿವನ ಭಕ್ತನಾಗಿರುವುದರಿಂದ ಈ ರಾಶಿಯವರ ಮೇಲೆ ಶಿವನಿಗೆ ಹೆಚ್ಚಿನ ಪ್ರೀತಿ ಇರುತ್ತದೆ. ಹಾಗಾಗಿ ಈ ರಾಶಿಯವರು ಬಿಲ್ವಪತ್ರೆ, ಗಂಗಾಜಲ, ಹಸುವಿನ ಹಾಲು ಬಳಸಿ ಶಿವನ ಪೂಜೆ ಮಾಡಬೇಕು.
5/ 8
ಮೇಷ: ಈ ರಾಶಿಯ ಅಧಿಪತಿ ಮಂಗಳ. ನಂಬಿಕೆಗಳ ಪ್ರಕಾರ ಶಿವನ ಬೆವರಿನಿಂದ ಮಂಗಳ ಗ್ರಹ ಉದಯವಾಗಿದ್ದು. ಹಾಗಾಗಿ ಶಿವನ ವಿಶೇಷ ಕೃಪೆ ಸಹ ಈ ರಾಶಿಯವರ ಮೇಲೆ ಇರುತ್ತದೆ. ಹಾಗಾಗಿ ಈ ರಾಶಿಯವರು ಅಂದುಕೊಂಡ ಕೆಲಸಗಳನ್ನು ಸುಲಭವಾಗಿ ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ಸು ಪಡೆಯುತ್ತಾರೆ.
6/ 8
ಕುಂಭ: ಈ ರಾಶಿಯನ್ನು ಸಹ ಶನಿ ಆಳುವುದರಿಂದ ಶಿವನ ಆಶೀರ್ವಾದ ಇರುತ್ತದೆ. ಹಾಗಾಗಿ ವೃತ್ತಿ ಜೀವನದಲ್ಲಿ ಯಶಸ್ಸು ನಿಮ್ಮನ್ನ ಹುಡುಕಿ ಬರುತ್ತದೆ. ಇದರ ಜೊತೆಗೆ ಆದಾಯವೂ ಹೆಚ್ಚುತ್ತದೆ. ಯಾವುದೇ ಕೆಲಸ ಅಥವಾ ಹಣಕಾಸಿನ ವ್ಯವಹಾರ ಮಾಡಿದರೆ ಅವರಿಗೆ ಲಾಭ ಸಿಗುತ್ತದೆ.
7/ 8
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಶಿವನಿಂದ ವಿಶೇಷ ಕೃಪೆ ಸಿಗಲಿದ್ದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಅಲ್ಲದೇ, ಶಿವನಿಂದ ಆರ್ಥಿಕವಾಗಿ ಸಹ ಈ ರಾಶಿಯವರಿಗೆ ಲಾಭವಾಗುತ್ತದೆ. ಅಲ್ಲದೇ, ಜೀವನದಲ್ಲಿ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18