Baby Names: ಆಧುನಿಕ ಕಾಲಕ್ಕೂ ಸೂಟ್ ಆಗುವ ಶ್ರೀರಾಮನ ಹೆಸರುಗಳಿವು, ನಿಮ್ಮ ಮಕ್ಕಳಿಗೂ ಇಡಬಹುದು
Lord Name Rama: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ವಿಭಿನ್ನವಾದ ಹೆಸರನ್ನು ಇಡುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಹಿರಿಯರ ಕಾರಣದಿಂದ ಬಹಳ ಸಂಪ್ರದಾಯಬದ್ಧವಾಗಿ ಹೆಸರನ್ನು ಇಡಬೇಕಾಗುತ್ತದೆ. ಆದರೆ ನೀವು ಕಾಲಕ್ಕೆ ತಕ್ಕಂತೆ ಹಾಗೂ ಸಂಪ್ರದಾಯದಂತೆ ಸಹ ಕೆಲ ಹೆಸರನ್ನು ಇಡಬಹುದು. ನಿಮಗೂ ಸಹ ಮಕ್ಕಳಿಗೆ ಏನು ಹೆಸರಿಡುವುದು ಎನ್ನುವ ಗೊಂದಲವಿದ್ದರೆ ಕೆಲ ಆಯ್ಕೆಗಳು ಇಲ್ಲಿದೆ.
ಶ್ರೀರಾಮ ಎಂದರೆ ನಮಗೆ ನೆನಪಾಗುವುದು ಆದರ್ಶ ಪುರುಷ ಎಂದು. ಎಲ್ಲಾ ಪೋಷಕರು ತನ್ನ ಮಗ ಕೂಡ ಶ್ರೀರಾಮನಂತೆ ಆಗಲಿ ಎಂದು ಬಯಸುತ್ತಾರೆ. ನಿಮ್ಮ ಮಗು ಕೂಡ ರಾಮನ ಆದರ್ಶವನ್ನು ಅಳವಡಿಸಿಕೊಳ್ಳಬೇಕು ಎಂದರೆ ಈ ಹೆಸರುಗಳನ್ನು ಸಹ ನೀವು ಇಡಬಹುದು.
2/ 7
ಅದ್ವೈತ: ಈ ಹೆಸರಿನ ಅರ್ಥ ಬಹಳ ವಿಶಿಷ್ಟವಾದ ವ್ಯಕ್ತಿ ಎಂದು. ಇದನ್ನು ಕೂಡ ನೀವು ನಿಮ್ಮ ಮಗನಿಗೆ ಇಡಬಹುದು. ಇದು ರಾಮನ ಇನ್ನೊಂದು ಹೆಸರು ಎನ್ನುವ ನಂಬಿಕೆ ಕೂಡ ಇದೆ.
3/ 7
ಅಥರ್ವ: ಈ ಹೆಸರನ್ನು ಅನೇಕರು ಈಗ ತಮ್ಮ ಮಕ್ಕಳಿಗೆ ಇಡುತ್ತಿದ್ದಾರೆ. ಸಾಮಾನ್ಯವಾಗಿ ಅಥರ್ವ ಎಂಬುದು 4 ವೇದಗಳಲ್ಲಿ ಒಂದು. ಆದರೆ ಇದು ರಾಮನ ಹೆಸರು ಕೂಡ ಆಗಿದ್ದು, ಎಲ್ಲಾ ವೇದಗಳನ್ನು ಬಲ್ಲವನು ಎಂದರ್ಥವಂತೆ.
4/ 7
ಶಾಶ್ವತ್: ಈ ಹೆಸರಿನ ಅರ್ಥವನ್ನು ನಾವು ವಿವರಿಸುವ ಬೇಕಿಲ್ಲ. ಶಾಶ್ವತ ಎಂಬುದು ಇದರ ಅರ್ಥವಾಗಿದ್ದು, ರಾಮನ ಮತ್ತೊಂದು ಹೆಸರು ಇದು ಎನ್ನಲಾಗುತ್ತದೆ. ಇದು ಬಹಳ ವಿಭಿನ್ನವಾದ ಹೆಸರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
5/ 7
ವಿರಾಜ: ಇತ್ತೀಚಿನ ದಿನಗಳಲ್ಲಿ ಪೋಷಕರು ಬಹಳ ವಿಭಿನ್ನವಾದ ಹೆಸರುಗಳನ್ನು ಹುಡುಕುತ್ತಿದ್ದರೆ. ನೀವೂ ಕೂಡ ಆ ರೀತಿ ಹೆಸರು ಹುಡುಕುತ್ತಿದ್ದರೆ ವಿರಾಜ ಬಹಳ ಸೂಕ್ತ. ಇದು ರಾಮನ ಇನ್ನೊಂದು ಹೆಸರು.
6/ 7
ಅವಿರಾಜ: ವಿರಾಜ್ನಂತೆಯೇ ಈ ಹೆಸರು ಸಹ ರಾಮನದ್ದೆ. ಅವಿರಾಜ್ ಎಂದರೆ ಸೂರ್ಯನಂತೆ ಬೆಳಗುವವನು ಎಂದರ್ಥವಂತೆ. ಇದು ಬಹಳ ಮುದ್ದಾದ ಹೆಸರು ಎನ್ನಬಹುದು.
7/ 7
ಮಾನ್ವಿಕ್: ಈ ಹೆಸರನ್ನು ಬಹುಶಃ ಯಾರೂ ಹೆಚ್ಚಾಗಿ ಕೇಳಿರಲಿಕ್ಕಿಲ್ಲ. ಇದರ ಅರ್ಥ ಬುದ್ದಿವಂತ ಎಂದು. ಇದು ಕೂಡ ರಾಮನ ಇನ್ನೊಂದು ಹೆಸರಾಗಿದ್ದು, ನೀವು ಮಗುವಿಗೆ ಇಡಬಹುದು.
First published:
17