Lord Ganesha: ಬ್ರಹ್ಮಚಾರಿಯಾಗಿರುತ್ತೇನೆ ಎಂದ ಗಣೇಶ ಸಿದ್ದಿ-ಬುದ್ದಿ ಮದುವೆಯಾದ ಕಥೆ ಇದು

ಯಾವುದೇ ಪೂಜೆ ಇರಲಿ ಅಲ್ಲಿ ಮೊದಲ ಆದ್ಯತೆ ಗಣೇಶನಿಗೆ (Lord Ganesha). ಗಣೇಶನ ಜಪಿಸಿಯೇ ಮುಂದಿನ ಕಾರ್ಯಕ್ರಮ ಆರಂಭಿಸುವುದು. ಇಂತಹ ವಿಘ್ನ ವಿನಾಶಕ ಗಣಪತಿ ಬ್ರಹ್ಮಚಾರಿಯಾಗಿರಬೇಕು ಎಂದು ಕೊಂಡಿದ್ದರು. ಆದರೆ, ಕಡೆಗೆ ಸಿದ್ದಿ-ಬುದ್ದಿಯನ್ನು ಮದುವೆಯಾದರು. ಗಣೇಶನ ಮದುವೆ ಹಿಂದೆ ಇರುವ ಈ ರೋಚಕ ಕಥೆ ಗೊತ್ತಾ?

First published: