Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

Hanuman Jayanthi 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಹನುಮಂತನಿಗೆ ಕೆಲ ರಾಶಿಯವರು ಎಂದರೆ ಬಹಳ ಇಷ್ಟವಂತೆ. ಆ ರಾಶಿಯವರು ಏನೇ ಬೇಡಿದರೂ ಸಹ ಅದನ್ನು ಕೊಡುತ್ತಾನಂತೆ. ಅಲ್ಲದೇ, ಅವರ ಕಷ್ಟದಲ್ಲಿ ಅವರ ಜೊತೆ ಸದಾ ಇರುತ್ತಾನೆ ಎನ್ನಲಾಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಕೆಲ ನಂಬಿಕೆಗಳ ಪ್ರಕಾರ ಆಂಜನೇಯು ಹುಟ್ಟಿದ್ದು ವೈಶಾಖಿ ಬಾಲ ದಶಮಿಯ ದಿನ ಎನ್ನಲಾಗುತ್ತದೆ. ಹಾಗಾಗಿ ಈ ದಿನವನ್ನು ಹನುಮಾನ್ ಜಯಂತಿ ಎಂದು ಆಚರಿಸಲಾಗುತ್ತದೆ. ಆದರೆ ಒಂದೊಂದು ಪ್ರದೇಶದಲ್ಲಿ ಈ ಆಚರಣೆಯ ದಿನ ಬದಲಾಗುತ್ತದೆ. ಸಾಮಾನ್ಯವಾಗಿ ಈ ದಿನ ವಿಶೇಷ ಪೂಜೆ ಹಾಗೂ ಬೃಹತ್ ಮೆರವಣಿಗೆಗಳನ್ನು ಮಾಡಲಾಗುತ್ತದೆ.

    MORE
    GALLERIES

  • 28

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಆಂಜನೇಯನನ್ನು ಬಜರಂಗಿ ಮತ್ತು ಮಾರುತಿ ಎಂದೂ ಕರೆಯುತ್ತಾರೆ. ಮಂಗಳವಾರ ಮತ್ತು ಶನಿವಾರಗಳನ್ನು ಹನುಮಂತನನ್ನು ಪೂಜಿಸಲು ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ದಿನದಂದು ಭಕ್ತರು ವಿಶೇಷ ಪೂಜೆ ಹಾಗೂ ಉಪವಾಸಗಳನ್ನು ಸಹ ಮಾಡುತ್ತಾರೆ. ಇದರಿಂದ ಹನುಮಂತ ಶ್ರೀರಕ್ಷೆ ಅವರನ್ನು ಕಾಪಾಡುತ್ತದೆ ಎನ್ನುವ ನಂಬಿಕೆ ಇರುತ್ತದೆ.

    MORE
    GALLERIES

  • 38

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಹನುಮಂತನನ್ನು ಪೂಜಿಸುವುದು ಮತ್ತು ಉಪವಾಸವನ್ನು ಮಾಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಲ್ಲದೇ, ಇದರಿಂದ ನಿಮ್ಮ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

    MORE
    GALLERIES

  • 48

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಹನುಮಂತನ ನಿಯಮಿತ ಪೂಜೆಯು ಜೀವನದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೇ, ಇದರಿಂದ ಜೀವನದಲ್ಲಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ. ಆದರೆ ಮುಖ್ಯವಾಗಿ ಹನುಮಂತನಿಗೆ ಕೆಲವು ರಾಶಿಯವರು ಎಂದರೆ ಬಹಳ ಇಷ್ಟವಂತೆ. ಅವರಿಗೆ ಎಲ್ಲವನ್ನೂ ಕೊಡುತ್ತಾನೆ ಎನ್ನಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 58

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಕುಂಭ: ಕುಂಭ ರಾಶಿಯವರು ಯಾವಾಗಲೂ ಹನುಮಂತನ ಆಶೀರ್ವಾದವನ್ನು ಪಡೆಯುತ್ತಾರೆ. ಹಾಗಾಗಿ ಅವರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಇದರಿಂದ ಬಹಳ ಲಾಭವಾಗುತ್ತದೆ. ಇದರ ಜೊತೆಗೆ ಈ ರಾಶಿಯವರ ಜೀವನದಲ್ಲಿ ಯಾವುದೇ ಸಮಸ್ಯೆ ಬರದಂತೆ ತಡೆಯುತ್ತಾನೆ ಎನ್ನಲಾಗುತ್ತದೆ.

    MORE
    GALLERIES

  • 68

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ವೃಶ್ಚಿಕ: ವೃಶ್ಚಿಕ ರಾಶಿಯವರಿಗೂ ಸಹ ಹನುಮಂತನ ಕೃಪೆ ಇರುತ್ತದೆ. ಹಾಗಾಗಿ ಈ ರಾಶಿಯವರು ಆಂಜನೇಯನನ್ನ ಪೂಜಿಸುವುದರಿಂದ ಆರ್ಥಿಕವಾಗಿ ಲಾಭವಾಗುತ್ತದೆ. ಯಾವುದೇ ಕೆಲಸ ಮಾಡುವ ಮೊದಲು ಹನುಮಂತನ ಪೂಜೆ ಮಾಡುವುದು ಯಶಸ್ಸನ್ನ ನೀಡುತ್ತದೆ.

    MORE
    GALLERIES

  • 78

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    ಸಿಂಹ ರಾಶಿ: ಈ ರಾಶಿಯವರನ್ನ ಕಂಡರೆ ಹನುಮಂತನಿಗೆ ಬಹಳ ಇಷ್ಟವಂತೆ. ಅವರು ಏನೇ ಬೇಡಿಕೊಂಡರೂ ಅದನ್ನು ಈಡೇರಿಸುತ್ತಾನೆ. ಅಲ್ಲದೇ, ಇದರ ಜೊತೆಗೆ ಜೀವನದಲ್ಲಿ ಯಾವುದೇ ತೊಂದರೆಗಳು ಬರದಂತೆ ಕಾಪಾಡುತ್ತಾನೆ ಎನ್ನುವ ನಂಬಿಕೆ ಇದೆ. ಅಲ್ಲದೇ, ಹನುಮಂತನಿಂದ ಸಂಪತ್ತು ಹಾಗೂ ಸಂತೋಷ ಹೆಚ್ಚಾಗುತ್ತದೆ.

    MORE
    GALLERIES

  • 88

    Hanuman Favourite Zodiac Sign: ಈ 3 ರಾಶಿಯವರು ಅಂದ್ರೆ ಹನುಮಂತನಿಗೆ ಬಹಳ ಇಷ್ಟವಂತೆ, ಏನ್ ಕೇಳಿದ್ರೂ ಸಿಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES