Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

ಹೊಸ ವರ್ಷದಲ್ಲಿ (New Year) ನಮ್ಮ ವೃತ್ತಿಪರ ಜೀವನವು (Job Life) ಹೇಗೆ ಸಾಗುತ್ತದೆ ಎಂಬ ಕುತೂಹಲ ಅನೇಕ ಮಂದಿಗೆ ಇರುತ್ತದೆ. ಇನ್ನು ಉದ್ಯೋಗವನ್ನು ಮುಂದಿನ ವರ್ಷವಾದರೂ ಬದಲಾಯಿಸಲು ಸಾಧ್ಯವಾಗುತ್ತದೆಯೇ ಅಥವಾ ಕೆಲಸದ ಸ್ಥಳದಲ್ಲಿ ಬಡ್ತಿ ಸಿಗುತ್ತದಾ ಎಂಬ ಪ್ರಶ್ನೆಗಳು ಇರುತ್ತವೆ. ಹೊಸ ವರ್ಷದಲ್ಲಿ ಎಲ್ಲವೂ ಶುಭ ಕಾಣಲಿ ಉದ್ಯೋಗದಲ್ಲು ಅಭಿವೃದ್ಧಿ ಸಾಧಿಸಲಿ ಎಂಬುದು ಬಹುತೇಕರ ಇಚ್ಛೆ.

First published:

  • 16

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    2022 ರಲ್ಲಿ ಹೊಸ ಉದ್ಯೋಗ ಸಿಗುವ ರಾಶಿಚಕ್ರಗಳನ್ನು ಜ್ಯೋತಿಷ್ಯದ ಮೇಲೆ ಇಲ್ಲಿ ಪಟ್ಟಿ ಮಾಡಲಾಗಿದೆ. ಈ ರಾಶಿಯ ಜನರು ಬರುವ ನವ ವರ್ಷದಲ್ಲಿ ವೃತ್ತಿ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಾಣಲಿದ್ದಾರೆ.

    MORE
    GALLERIES

  • 26

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    ಮೇಷ ರಾಶಿ: ಈ ರಾಶಿಯವರು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ಜನವರಿ ತಿಂಗಳ ಉತ್ತರಾರ್ಧದಲ್ಲಿ ನೀವು ಹೆಚ್ಚಾಗಿ ಹುಡುಕುವಿರಿ. ಆದಾಗ್ಯೂ, ಕೆಲ ಮನಸ್ಥಿತಿಯನ್ನು ಅಳವಡಿಸಿಕೊಳ್ಳುವುದನ್ನು ನಿಮ್ಮ ರಾಶಿ ಬಲವಾಗಿ ಸೂಚಿಸಲಾಗುತ್ತದೆ. ಮಕರ ಸಂಕ್ರಾಂತಿಯಲ್ಲಿ ಬುಧ ಹಿಮ್ಮೆಟ್ಟುವುದರಿಂದ ತಿಂಗಳ ಮೊದಲಾರ್ಧವು ಹೊಸ ಉದ್ಯೋಗಗಳಿಗೆ ಬದಲಾಯಿಸಲು ಉತ್ತಮ ಸಮಯವಲ್ಲ. ಹೀಗಾಗಿ, ಜನವರಿಯ ವೃತ್ತಿ ಭವಿಷ್ಯ 2022 ರ ಪ್ರಕಾರ, ಹೊಸ ಸಂದರ್ಶನಗಳು ಮತ್ತು ಉದ್ಯೋಗಗಳಿಗಾಗಿ ತಿಂಗಳ ದ್ವಿತೀಯಾರ್ಧದವರೆಗೆ ಕಾಯುವುದು ಉತ್ತಮ.

    MORE
    GALLERIES

  • 36

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    ವೃಷಭ ರಾಶಿ: ಹೊಸ ವರ್ಷದ ಮೊದಲ ತಿಂಗಳು ಅಂದರೆ ಜನವರಿ ಮೂರನೇ ಮತ್ತು ನಾಲ್ಕನೇ ವಾರಗಳಲ್ಲಿ ನೀವು ಬಯಸಿದ ವರ್ಗಾವಣೆಯನ್ನು ನಿರೀಕ್ಷಿಸಬಹುದು. ಹೊಸ ಉದ್ಯೋಗ ಮಾತ್ರವಲ್ಲದೆ ಸಂಪೂರ್ಣವಾಗಿ ವಿಭಿನ್ನ ಕ್ಷೇತ್ರಕ್ಕೆ ಬದಲಾಯಿಸಲು ಯೋಚಿಸುತ್ತಿರುವ ವೃಷಭ ರಾಶಿಯವರು ಯಶಸ್ವಿಯಾಗುವ ಸಾಧ್ಯತೆಯನ್ನು ಹೊಂದಿರುತ್ತಾರೆ. ಧನು ರಾಶಿಯಲ್ಲಿ ಮಂಗಳ ಪ್ರಭಾವದಿಂದ ಅದ್ಭುತ ಉದ್ಯೋಗ ಲಾಭ ಪಡೆಯುತ್ತೀರಿ. ಈ ಅವಧಿಯು ಉದ್ಯೋಗಾಕಾಂಕ್ಷಿಗಳಿಗೆ ಸಹ ಅನುಕೂಲಕರವಾಗಿರುತ್ತದೆ.

    MORE
    GALLERIES

  • 46

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    ಕಟಕ ರಾಶಿ: ಉದ್ಯೋಗಿಗಳಿಗೆ ತಿಂಗಳ ಉತ್ತರಾರ್ಧದಲ್ಲಿ ಉತ್ತಮ ಸಮಯ ಇರುತ್ತದೆ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವ ವ್ಯಕ್ತಿಗಳು ಈ ಸಮಯದಲ್ಲಿ ಹಲವಾರು ಉತ್ತಮ ಅವಕಾಶ ಪಡೆಯುತ್ತಾರೆ. ಹೊಸ ಉದ್ಯೋಗಾವಕಾಶಗಳಿಂದ ಜೀವನವು ಸುಧಾರಿಸುತ್ತದೆ. ಈ ವರ್ಷ ನಿಮ್ಮ ಸವಾಲುಗಳು ಕ್ರಮೇಣ ಮಸುಕಾಗುತ್ತವೆ. ಜೊತೆಗೆ ಕೆಲಸದ ಸಂಬಂಧವು ಸುಧಾರಿಸುತ್ತದೆ. ಮುಂದೆ, ಜನವರಿ 2022 ರ ವೃತ್ತಿಜೀವನದ ಜಾತಕದಲ್ಲಿ ಪ್ರಗತಿ ಸೂಚಿಸುತ್ತಿದ್ದು, ಇದರಿಂದ ಒತ್ತಡಕ್ಕೆ ಒಳಗಾಗಬೇಕಾಗಿಲ್ಲ.

    MORE
    GALLERIES

  • 56

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    ಕನ್ಯಾ ರಾಶಿ: ನವ ವರ್ಷದಲ್ಲಿ ಹೊಸ ಉದ್ಯೋಗಕ್ಕಾಗಿ ಹೊಸ ಒಪ್ಪಂದವು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸಬಹುದು, ಕಾರ್ಪೊರೇಟ್ ಉದ್ಯೋಗಿಗಳು ಬಡ್ತಿಯನ್ನು ನಿರೀಕ್ಷಿಸಬಹುದು. ನಿರುದ್ಯೋಗಿಯಾಗಿರುವ ಮೂರನೇ ವಾರದಲ್ಲಿ ಉದ್ಯೋಗದ ಅವಕಾಶ ಕಾಣಬಹುದು. ಮುಂದೆ, ಜನವರಿ 2022 ರ ವೃತ್ತಿಜೀವನದ ಜಾತಕದ ಪ್ರಕಾರ ಈ ರಾಶಿಯವರು ಹೊಸ ವ್ಯವಹಾರವನ್ನು ಸ್ಥಾಪಿಸಿದರೆ, ಯಶಸ್ವಿಯಾಗುವುದು ಖಚಿತ.

    MORE
    GALLERIES

  • 66

    Zodiac Sign: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಸಿಗಲಿದೆ ಉದ್ಯೋಗ ಭಾಗ್ಯ

    ತುಲಾ ರಾಶಿ: ಕೆಲಸದ ವಿಷಯದಲ್ಲಿ ಹೊಸ ವರ್ಷದ ನಿಮಗೆ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಅಸಾಧಾರಣ ಫಲಿತಾಂಶಗಳನ್ನು ಸಾಧಿಸುವಿರಿ. ಗ್ರಹಗಳ ಚಲನೆಯು ಈ ವರ್ಷ ತುಲಾ ರಾಶಿಯನ್ನು ಹೆಚ್ಚಿನ ಪರಿಣಾಮ ಬೀರಲಿದೆ. ಇದೇ ಕಾರಣ ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ನಿರೀಕ್ಷಿಸಬಹುದು.

    MORE
    GALLERIES