ಮನೆಯಲ್ಲಿ ಹಣಕಾಸಿನ ಸಮಸ್ಯೆ ಉಂಟಾಗದೇ ಸದಾ ಲಕ್ಷ್ಮಿ ನೆಲೆಸಬೇಕು ಎಂದ್ರೆ ಈ Vastu ಪಾಲಿಸಿ

ಅದರಲ್ಲೂ ಆರ್ಥಿಕ ಸಮಸ್ಯೆ ಮೇಲೆ ಇದರ ಪರಿಣಾಮ ಹೆಚ್ಚು. ಮನೆಯಲ್ಲಿ ಇಡುವ ಹಣ, ಒಡವೆಗಳನ್ನು ಇಡುವ ಬೀರು (Locker) ಅಥವಾ ತಿಜೋರಿಗಳ ವಿಷಯದಲ್ಲೂ ಕೆಲವು ವಾಸ್ತು ಪಾಲನೆ ಮುಖ್ಯವಾಗಿರುತ್ತದೆ. ಮನೆಯ ಕೋಣೆಯ ಯಾವುದಾದರೂ ಒಂದು ಮೂಲೆಯಲ್ಲಿ ಈ ಬೀರು ಇದ್ದರಾಯಿತು ಎಂದು ಉದಾಸೀನ ಮಾಡುವುದರಿಂದಲೇ ಆರ್ಥಿಕ ಸಂಕಷ್ಟ (Financial Crisis) ಮೂಡುವುದು. ಇದೇ ಕಾರಣಕ್ಕೆ ಮನೆಯ ಸಂಪತ್ತನ್ನು ಹೊಂದಿರುವ ಈ ಬೀರುಗಳು ಸರಿಯಾದ ವಾಸ್ತು ದಿಕ್ಕಿನಲ್ಲಿ (Vastu Direction) ಇರಬೇಕು ಎನ್ನಲಾಗಿದೆ.

First published: