Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

Lemon Remedies: ಅನೇಕ ಜನರು ಪೂಜೆಯಲ್ಲಿ ನಿಂಬೆಹಣ್ಣುಗಳನ್ನು ಬಳಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಂಬೆ ಹಲವು ಸಮಸ್ಯೆಗೆ ಪರಿಹಾರ ನೀಡುತ್ತದೆ ಹಾಗೂ ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ. ಹಾಗಾದ್ರೆ ಈ ನಿಂಬೆಹಣ್ಣನ್ನು ಹೇಗೆ ಬಳಸುವುದು ಎಂಬುದು ಇಲ್ಲಿದೆ.

First published:

  • 17

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಭಾರತೀಯ ಪಾಕಪದ್ಧತಿಯಲ್ಲಿ ಕಂಡುಬರುವ ಅನೇಕ ಪದಾರ್ಥಗಳನ್ನು ಜ್ಯೋತಿಷ್ಯ ಪರಿಹಾರಗಳಲ್ಲಿಯೂ ಬಳಸಲಾಗುತ್ತದೆ. ತುಂಬಾ ಆರೋಗ್ಯ ಲಾಭ ಹೊಂದಿರುವ ಈ ನಿಂಬೆಹಣ್ಣುಗಳನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಆದರೆ ನಿಮಗೆ ಗೊತ್ತಾ ಜ್ಯೋತಿಷ್ಯದಲ ಪ್ರಕಾರ ಈ ನಿಂಬೆಹಣ್ಣು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.

    MORE
    GALLERIES

  • 27

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ಸದಸ್ಯರಿಗೆ ಕೆಟ್ಟ ದೃಷ್ಟಿ ಬಿದ್ದಿದ್ದರೆ, ನಿಂಬೆ ಹಣ್ಣನ್ನು ತಲೆಯಿಂದ ಕಾಲಿನವರೆಗೆ ಏಳು ಬಾರಿ ಸುತ್ತಬೇಕುಇದರ ನಂತರ, ಈ ನಿಂಬೆಯನ್ನು 4 ತುಂಡುಗಳಾಗಿ ಕತ್ತರಿಸಿ ಯಾರೂ ನೋಡದ ಸ್ಥಳದಲ್ಲಿ ಎಸೆಯಿರಿ. ನಿಂಬೆ ಚೂರುಗಳನ್ನು ಎಸೆದ ನಂತರ ಹಿಂತಿರುಗಿ ನೋಡಬೇಡಿ.

    MORE
    GALLERIES

  • 37

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ಸಿಗದಿದ್ದರೆ ನಿಂಬೆಹಣ್ಣು ಮತ್ತು 4 ಲವಂಗದೊಂದಿಗೆ ಹನುಮಾನ್ ದೇವಸ್ಥಾನಕ್ಕೆ ಹೋಗಿ. ನಿಂಬೆ ಹಣ್ಣಿಗೆ ಲವಂಗ ಹಾಕಿ ನಂತರ ಹನುಮಾನ್ ಚಾಲೀಸವನ್ನು ಪಠಿಸಬೇಕು. ವ್ಯಾಪಾರ ಸರಿಯಾಗಿ ನಡೆಯದಿದ್ದರೆ ಐದು ನಿಂಬೆಹಣ್ಣುಗಳನ್ನು ಕತ್ತರಿಸಿ ಭಾನುವಾರ ಮಧ್ಯಾಹ್ನ ಕಚೇರಿಯಲ್ಲಿ ಇಟ್ಟುಕೊಳ್ಳಿ.

    MORE
    GALLERIES

  • 47

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಒಂದು ಹಿಡಿ ಕರಿಮೆಣಸು ಮತ್ತು ಒಂದು ಹಿಡಿ ಹಳದಿ ಸಾಸಿವೆ ಸೇರಿಸಿ. ನಿಂಬೆ ಹಣ್ಣಿನ ಜೊತೆ ಮರುದಿನ ಬೆಳಗ್ಗೆ ಈ ಎಲ್ಲ ವಸ್ತುಗಳನ್ನು ಯಾರೂ ಓಡಾಡದ ಜಾಗದಲ್ಲಿ ಹಾಕಬೇಕು. ಈ ರೀತಿ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

    MORE
    GALLERIES

  • 57

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಯಾವುದೇ ಕೆಲಸಗಳ ಮೇಲೆ ಹೊರಗೆ ಹೋಗುವಾಗ, ನಿಂಬೆಹಣ್ಣುಗಳನ್ನು ತೆಗೆದುಕೊಂಡು ಅವುಗಳನ್ನು ಎರಡು ಭಾಗಗಳಾಗಿ ಕತ್ತರಿಸಿ. ಒಂದು ತುಂಡನ್ನು ಹಿಂದಕ್ಕೆ, ಇನ್ನೊಂದು ಬದಿಯಲ್ಲಿ ಎಸೆಯಿರಿ. ಈ ರೀತಿ ಮಾಡಿದ್ರೆ ನೀವು ಹೊರಟಿರುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.

    MORE
    GALLERIES

  • 67

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರದಂದು ನಾಲ್ಕು ಲವಂಗವನ್ನು ನಿಂಬೆಹಣ್ಣಿನ ಮೇಲೆ ಇಟ್ಟು 108 ಬಾರಿ 'ಓಂ ಶ್ರೀ ಹನುಮಂತೇ ನಮಃ' ಎಂದು ಪಠಿಸುವುದರಿಂದ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಮನೆಯ ಹಿತ್ತಲಿನಲ್ಲಿ ನಿಂಬೆ ಮರವನ್ನು ನೆಡುವುದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.

    MORE
    GALLERIES

  • 77

    Lemon Remedies: ಒಂದು ನಿಂಬೆಹಣ್ಣು ಇದ್ರೆ ಸಾಕು ನಿಮ್ಮ ಸಂಪತ್ತು ಹೆಚ್ಚಾಗುತ್ತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES