ಮಿಥುನ: ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ. ನೀವು ಉದ್ಯೋಗ ಮಾಡುತ್ತಿದ್ದರೆ ನಿಮಗೆ ಬಡ್ತಿ ಸಿಗಬಹುದು, ಇಲ್ಲದಿದ್ದರೆ ಸಂಬಳ ಹೆಚ್ಚಾಗಬಹುದು. ಹಾಗೆಯೇ, ಹೂಡಿಕೆಗೆ ಇದು ಉತ್ತಮ ಸಮಯ. ವ್ಯಾಪಾರ ವಿಸ್ತರಣೆಗೆ ಹಲವಾರು ಅವಕಾಶಗಳು ನಿಮ್ಮನ್ನ ಹುಡುಕಿ ಬರಲಿದೆ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಿಗೆ ಲಾಭ ಸಿಗಲಿದೆ.