Kumbha Sankranti 2023: ಕುಂಭ ಸಂಕ್ರಾಂತಿ ದಿನ ಈ ಒಂದು ಕೆಲಸ ಮಾಡಿದ್ರೆ ಸಾಕು ಸಾಡೇಸಾತಿ ಕಾಟ ಇರಲ್ಲ
Kumbha Sankranti 2023: ಸಂಕ್ರಾಂತಿ ಎಂದರೆ ಸಂಪ್ರದಾಯದ ಪ್ರಕಾರ ಬಹಳ ವಿಶೇಷವಾದ ದಿನ. ಸಾಮಾನ್ಯವಾಗಿ ಮಕರ ಸಂಕ್ರಾಂತಿಯನ್ನು ಎಲ್ಲರೂ ಆಚರಿಸುತ್ತಾರೆ. ಆದರೆ ಕುಂಭ ಸಂಕ್ರಾಂತಿಯ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಈ ಕುಂಭ ಸಂಕ್ರಾಂತಿ ಎಂದರೇನು, ಈ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎಂಬುದು ಇಲ್ಲಿದೆ.
ಸಂಕ್ರಾಂತಿ ಎಂದರೆ ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ. ಈ ದಿನ ನದಿಯಲ್ಲಿ ಸ್ನಾನ ಮಾಡಿ ವಿಶೇಷ ಪೂಜೆ ಮಾಡುವುದರಿಂದ ಜೀವನದ ಅನೇಕ ಕಷ್ಟಗಳು ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ, ಕುಂಭ ಸಂಕ್ರಾಂತಿಯ ದಿನ ಸಹ ಕೆಲ ವಿಶೇಷ ಕೆಲಸಗಳನ್ನು ಮಾಡಬೇಕು.
2/ 8
ಕುಂಭ ಸಂಕ್ರಾಂತಿ ದಿನಾಂಕ: ಈ ವರ್ಷ ಕುಂಭ ಸಂಕ್ರಾಂತಿ ಫೆಬ್ರವರಿ 13 ರಂದು ಬಂದಿದ್ದು, ಈ ದಿನ ಬೆಳಗ್ಗೆ 7:02 ರಿಂದ 9:57 ರವರೆಗೆ ಪೂಜೆಗೆ ಶುಭ ಸಮಯ ಎನ್ನಲಾಗುತ್ತದೆ. ಈ ದಿನ ಸೂರ್ಯ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ.
3/ 8
ಇನ್ನು ಕುಂಭ ಸಂಕ್ರಾಂತಿಯ ದಿನ ಕೆಲವೊಂದು ಕೆಲಸಗಳನ್ನು ಮಾಡುವುದರಿಂದ ಶನಿಯ ಕಾಟದಿಂದ ಮುಕ್ತಿ ಸಿಗುತ್ತದೆ. ಅಲ್ಲದೇ, ಸಾಡೇಸಾತಿ ಸಮಸ್ಯೆ ಇದ್ದರೆ ಅದರ ಸಮಸ್ಯೆಗಳು ಕಡಿಮೆ ಆಗಬೇಕು ಎಂದರೆ ಕೆಲ ಪರಿಹಾರವನ್ನು ಈ ದಿನ ಮಾಡಬೇಕು.
4/ 8
ಇನ್ನು ಕುಂಭ ಸಂಕ್ರಾಂತಿಯ ದಿನ ಕಪ್ಪು ಎಳ್ಳನ್ನು ದಾನ ಮಾಡಬೇಕು ಎನ್ನಲಾಗುತ್ತದೆ. ಕಪ್ಪು ಎಳ್ಳು ಶನಿಯ ನೆಚ್ಚಿನ ವಸ್ತು. ಹಾಗಾಗಿ ಇದನ್ನು ದಾನ ಮಾಡುವುದರಿಂದ ಸಾಡೇಸಾತಿ ದೋಷ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ.
5/ 8
ಈ ಕುಂಭ ಸಂಕ್ರಾಂತಿಯ ದಿನ ಬಡವರು ಮತ್ತು ನಿರ್ಗತಿಕರಿಗೆ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ದಾನ ಮಾಡುವುದು ಬಹಳ ಪ್ರಯೋಜನ ನೀಡುತ್ತದೆ. ಈ ರೀತಿಯ ವಸ್ತುಗಳನ್ನು ದಾನ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಈ ದಿನ ಬಡವರಿಗೆ ಅನ್ನದಾನ ಮಾಡಿ.
6/ 8
ಇನ್ನು ಈ ದಿನ ಸ್ನಾನ ಮಾಡಿದ ನಂತರ ಕಪ್ಪು ಎಳ್ಳು ಅಥವಾ ಕುಂಕುಮವನ್ನು ನೀರಿನಲ್ಲಿ ಮಿಶ್ರಣ ಮಾಡಿ, ಏಹಿ ಸೂರ್ಯ ಸಹಸ್ತ್ರಾಂಶೋ ತೇಜೋರಾಶೇ ಜಗತ್ಪತೇ , ಕರುಣಾಮಯ ಮಾತೃ ದೇವತೆ ಗೃಹನಾರ್ಘ್ಯ ದಿವಾಕರ ಈ ಮಂತ್ರವನ್ನು ಪಠಿಸುತ್ತಾ ಸೂರ್ಯನಿಗೆ ಈ ನೀರನ್ನು ಅರ್ಪಿಸಬೇಕು.
7/ 8
ಕುಂಭ ಸಂಕ್ರಾಂತಿಯ ದಿನ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ಅಲ್ಲದೇ, ಮನೆಯಲ್ಲಿ ಪೂಜೆ ಮಾಡಿದ ನಂತರ ಕಪ್ಪು ಎಳ್ಳು ಮತ್ತು ತೆಂಗಿನಕಾಯಿಯನ್ನು ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು. ಈ ದಿನ ಸಂಜೆ ಹಾಗೂ ಬೆಳಗ್ಗೆ ಮನೆಯ ಮೊದಲ ಬಾಗಿಲಿನ ಬಲ ಹಾಗೂ ಎಡ ಬದಿಯಲ್ಲಿ ತುಪ್ಪದ ದೀಪ ಹಚ್ಚಬೇಕು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18