Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

Astrology: ಮಂಗಳ ಗ್ರಹ ತನ್ನ ರಾಶಿ ಬದಲಾವಣೆ ಮಾಡುತ್ತಿರುವುದರಿಂದ ಅನೇಕ ರಾಶಿಗಳ ಜೀವನದಲ್ಲಿ ಸಹ ಬದಲಾವಣೆ ಆಗುತ್ತದೆ. ಅದರಲ್ಲೂ ಕೆಲ ರಾಶಿಯವರಿಗೆ ಈ ಸಂಚಾರದಲ್ಲಿ ಲಾಭ ಆಗಲಿದೆ. ಯಾವ ರಾಶಿಗೆ ಈ ಕುಜ ಸಂಚಾರ ಪ್ರಯೋಜನ ಕೊಡಲಿದೆ ಎಂಬುದು ಇಲ್ಲಿದೆ.

First published:

  • 17

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಮಾರ್ಚ್ 13, 2023 ರಂದು ಬೆಳಗ್ಗೆ 05:47 ಕ್ಕೆ ಮಂಗಳ ಗ್ರಹ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಹಾಗೆಯೇ, ಏಪ್ರಿಲ್ 5 ರವರೆಗೆ ಮಂಗಳ ಈ ರಾಶಿಯಲ್ಲಿರುತ್ತಾನೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳ ಮಿಥುನ ರಾಶಿಯಲ್ಲಿ ಚಲಿಸುತ್ತದೆ. ಆದರೆ ಈ ರಾಶಿಯ ಅಧಿಪತಿ ಬುಧ. ಬುಧ ಹಾಗೂ ಮಂಗಳನ ನಡುವೆ ಶತ್ರುತ್ವ ಇದೆ.

    MORE
    GALLERIES

  • 27

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಈ ಮಂಗಳ ಸಂಚಾರ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಯವರಿಗೆ ಈ ಸಂಚಾರದಲ್ಲಿ ಆರ್ಥಿಕವಾಗಿ ಲಾಭವಾಗಲಿದ್ದು, ಜೀವನದಲ್ಲಿ ಪ್ರಗತಿ ಸಹ ಆಗಲಿದೆ. ಈ ಮಂಗಳ ಸಂಚಾರ ಸಮಯದಲ್ಲಿ ಕೆಲ ರಾಶಿಯವರ ಬದುಕು ಬದಲಾಗಲಿದೆ.

    MORE
    GALLERIES

  • 37

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಕನ್ಯಾರಾಶಿ: ಕನ್ಯಾ ರಾಶಿಯವರಿಗೆ, ಮಂಗಳವು ಮೂರನೇ ಮತ್ತು ಎಂಟನೇ ಮನೆಗಳ ಅಧಿಪತಿ ಮತ್ತು 10 ನೇ ಮನೆಯಲ್ಲಿ ಸಾಗುತ್ತದೆ. ಈ ಸಮಯದಲ್ಲಿ ನಿಮಗೆ ವೃತ್ತಿಪರ ಜೀವನ ಮತ್ತು ಯಶಸ್ಸಿಗೆ ಸಂಬಂಧಿಸಿದಂತೆ ನಿಮಗೆ ಲಾಭ ಸಿಗುತ್ತದೆ. ಅಲ್ಲದೇ, ಈ ಸಂಚಾರದ ಸಮಯದಲ್ಲಿ ನಿಮಗೆ ಕೌಟುಂಬಿಕ ಸಮಸ್ಯೆ ಆಗಬಹುದು. ಹಾಗಾಗಿ ಸ್ವಲ್ಪ ಎಚ್ಚರಿಕೆ ಇರಲಿ.

    MORE
    GALLERIES

  • 47

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಧನು ರಾಶಿ: ಮಂಗಳ ನಿಮ್ಮ 5 ಮತ್ತು 12 ನೇ ಮನೆಗಳ ಅಧಿಪತಿ ಮತ್ತು 7 ನೇ ಮನೆಯಲ್ಲಿ ಈ ಸಂಚಾರ ಆಗುತ್ತದೆ. ಅವಿವಾಹಿತರಿಗೆ ಇದು ಉತ್ತಮ ಸಮಯ. ಆದರೆ ವಿವಾಹಿತರಿಗೆ ಇದು ಸೂಕ್ತವಾದ ಸಮಯವಲ್ಲ, ಏಕೆಂದರೆ ನಿಮ್ಮ ಸಂಗಾತಿ ಆಕ್ರಮಣಕಾರಿಯಾಗಬಹುದು ಮತ್ತು ನಿಮ್ಮ ಮನಸ್ಸಿನ ಶಾಂತಿಯನ್ನು ಕದಡಬಹುದು.

    MORE
    GALLERIES

  • 57

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಸಿಂಹ ರಾಶಿ: ಸಿಂಹ ರಾಶಿಯವರಿಗೆ ಮಂಗಳ ನಾಲ್ಕು ಮತ್ತು ಒಂಬತ್ತನೇ ಮನೆಯ ಅಧಿಪತಿಯಾಗಿದ್ದು, ಯೋಗಗಳು ರೂಪುಗೊಳ್ಳಲಿದೆ. ಮಂಗಳವು 11 ನೇ ಮನೆಗೆ ಸಾಗುತ್ತದೆ ಇದರಿಂದ ನಿಮಗೆ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ತಾಯಿ ಮತ್ತು ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸುತ್ತದೆ. ನೀವು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.

    MORE
    GALLERIES

  • 67

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    ಮಿಥುನ ರಾಶಿ: ಈ ರಾಶಿಯವರಿಗೆ 6 ಮತ್ತು 11ನೇ ಮನೆಗಳ ಅಧಿಪತಿ ಮಂಗಳ ಗ್ರಹ. ಮಂಗಳ ಈಗ ಮೊದಲ ಮನೆಯ ಮೂಲಕ ಹಾದುಹೋಗುತ್ತದೆ. 11 ನೇ ಮನೆಯ ಅಧಿಪತಿಯಾದ ಮಂಗಳ 7 ನೇ ಮನೆಯನ್ನು ನೋಡುತ್ತಿದ್ದಾನೆ, ಇದು ಹೊಸ ವ್ಯಾಪಾರ ಆರಂಭಿಸಲು ಕಾರಣವಾಗುತ್ತದೆ ಮತ್ತು ಮಂಗಳ ಮೊದಲ ಮನೆಯಲ್ಲಿ ಇರುವುದರಿಂದ ನಿಮ್ಮ ವ್ಯವಹಾರವು ಈ ಸಮಯದಲ್ಲಿ ಅಭಿವೃದ್ಧಿ ಹೊಂದುತ್ತದೆ. ಆದರೆ ನೀವು ಜನರೊಂದಿಗೆ ವ್ಯವಹರಿಸುವ ವಿಧಾನವು ವ್ಯಾಪಾರ ಪಾಲುದಾರರು ಅಥವಾ ನಿಮ್ಮ ಸಂಗಾತಿಯ ನಡುವೆ ತಪ್ಪು ತಿಳುವಳಿಕೆ ಅಥವಾ ಬಿರುಕು ಉಂಟುಮಾಡಬಹುದು.

    MORE
    GALLERIES

  • 77

    Kuja Gochar: ಕೇವಲ 2 ದಿನದಲ್ಲಿ ಈ ರಾಶಿಯವರಿಗೆ ಗುಡ್​ ನ್ಯೂಸ್​, ಸಕಲ ಐಶ್ವರ್ಯವೂ ನಿಮ್ಮದೇ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES