Tulasi Plant: ವಾರದಲ್ಲಿ ಯಾವ ದಿನ ತುಳಸಿ ನೆಟ್ಟರೆ ಮನೆಗೆ ಅದೃಷ್ಟ ಬರುತ್ತೆ..?

Tulasi Plant: ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ತುಳಸಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತೆ. ತುಳಸಿಯನ್ನು ಯಾರ ಮನೆಯಲ್ಲಿ ಬೇಕಾದರೂ ಸುಲಭವಾಗಿ ನೆಡಬಹುದು ಆದರೆ ಹಲವೆಡೆ ತುಳಸಿಯನ್ನು ಎಷ್ಟೇ ಪ್ರಯತ್ನಿಸಿದರೂ ನೆಡಲಾಗುವುದಿಲ್ಲ. ಏಕೆ ಆ ರೀತಿ ಆಗುತ್ತೆ ಎಂದು ತಿಳಿಯೋಣ ಬನ್ನಿ..

First published: