Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

Palmistry: ಹಸ್ತಸಾಮುದ್ರಿಕ ಶಾಸ್ತ್ರದ ಮೂಲಕ ಭವಿಷ್ಯವನ್ನು ತಿಳಿಯಲು ನಾವು ಜನ್ಮ ನಕ್ಷತ್ರ ಅಥವಾ ಜನ್ಮ ದಿನಾಂಕದ ಬಗ್ಗೆ ಮಾಹಿತಿ ಹೊಂದಿರಬೇಕಿಲ್ಲ. ಹಸ್ತಸಾಮುದ್ರಿಕ ತಜ್ಞರು ನಮ್ಮ ಕೈಯಲ್ಲಿರುವ ರೇಖೆಗಳನ್ನು ನೋಡಿ ನಮ್ಮ ಜಾತಕವನ್ನು ಹೇಳುತ್ತಾರೆ. ಈ ಶಾಸ್ತ್ರದ ಪ್ರಕಾರ ಕೈ ರೇಖೆಗಳು ಏನು ಹೇಳುತ್ತವೆ ಎಂಬುದು ಇಲ್ಲಿದೆ.

First published:

  • 17

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ತಮ್ಮ ಜಾತಕದಲ್ಲಿ ಶ್ರೀಮಂತರಾಗುವ ಸಾಧ್ಯತೆ ಇದೆಯೇ ಎಂದು ತಿಳಿದುಕೊಳ್ಳಲು ಅನೇಕ ಜನರು ವಿಶೇಷವಾಗಿ ಆಸಕ್ತಿ ವಹಿಸುತ್ತಾರೆ.

    MORE
    GALLERIES

  • 27

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ಇದನ್ನು ತಿಳಿದುಕೊಳ್ಳಲು ಅನೇಕರು ತಮ್ಮ ಹತ್ತಿರದ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯದಲ್ಲಿ ಹಲವು ವರ್ಷಗಳಿಂದ ಇದೆ. ಅಂಗೈಯಲ್ಲಿನ ಗೆರೆಗಳನ್ನು ನೋಡಿ ಜನರ ಭವಿಷ್ಯವನ್ನು ಹೇಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ

    MORE
    GALLERIES

  • 37

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ಹಸ್ತ ಸಾಮುದ್ರಿಕ ಮೂಲಕ ಭವಿಷ್ಯವನ್ನು ತಿಳಿಯಲು ನಾವು ಜನ್ಮ ನಕ್ಷತ್ರ ಅಥವಾ ಜನ್ಮ ದಿನಾಂಕವನ್ನು ಆಧಾರಿಸಬೇಕಿಲ್ಲ. ಇದು ನಮ್ಮ ಕೈನಲ್ಲಿರುವ ಸಣ್ಣ ಸಣ್ಣ ರೇಖೆಯನ್ನೂ ನೋಡಿ ನಮಗೆ ಜೀವನದ ಆಗು-ಹೋಗುಗಳನ್ನು ತಿಳಿಸುತ್ತದೆ.

    MORE
    GALLERIES

  • 47

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ನಮ್ಮ ಕೈಯಲ್ಲಿನ ಐದು ಬೆರಳುಗಳನ್ನು ಐದು ಗ್ರಹಗಳು ಪ್ರತಿನಿಧಿಸುತ್ತವೆ. ತೋರು ಬೆರಳನ್ನು ಗುರುವಿಗೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ಸೂರ್ಯನಿಗೆ, ಕಿರುಬೆರಳನ್ನು ಬುಧಕ್ಕೆ ಮತ್ತು ಹೆಬ್ಬೆರಳನ್ನು ಶುಕ್ರನಿಗೆ ಹೋಲಿಸಲಾಗುತ್ತದೆ.

    MORE
    GALLERIES

  • 57

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ಉಂಗುರ ಬೆರಳು ಮತ್ತು ಕಿರುಬೆರಳಿನ ನಡುವೆ ಬಾಗಿದ ಗೆರೆ ಇದ್ದರೆ ಹಿರಿಯರಿಂದ ಹೆಚ್ಚಿನ ಆಸ್ತಿ ಸಿಗುತ್ತದೆ ಎಂದು ಹಸ್ತಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಅದೇ ರೀತಿ ಈ ರೇಖೆ ಕತ್ತರಿಸಿದ ರೀತಿ ಆಗಿದ್ದರೆ, ಅಂದರೆ ಮಧ್ಯ ಕಟ್ ಆಗಿದ್ದರೆ ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವಾಗ ಕೆಲ ಅಪಾಯವಿರುತ್ತದೆ

    MORE
    GALLERIES

  • 67

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    ಆ ರೇಖೆಯಲ್ಲಿ ಕಪ್ಪು ಚುಕ್ಕೆಯಂತಹ ಗುರುತು ಇದ್ದರೆ ಸಂಬಂಧಪಟ್ಟವರ ವಿರುದ್ಧ ಆಸ್ತಿಗಾಗಿ ಷಡ್ಯಂತ್ರ ನಡೆಸುವ ಸಾಧ್ಯತೆ ಇದೆ ಎಂದು ಹಸ್ತಸಾಮುದ್ರಿಕ ತಜ್ಞರು ಹೇಳುತ್ತಾರೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ರೇಖೆಗಳು ನಮ್ಮ ಭವಿಷ್ಯ ತಿಳಿಸುತ್ತವೆ.

    MORE
    GALLERIES

  • 77

    Palmistry: ನಿಮ್ಮ ಅಂಗೈಯಲ್ಲಿ ಈ ರೇಖೆಗಳಿದ್ರೆ ಕೋಟಿ ಕೋಟಿ ಆಸ್ತಿ ನಿಮ್ಮ ಪಾಲಾಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES