Sneeze Astrology: ಪ್ರತಿ ಸಲ ಒಂಟಿ ಸೀನು ಅಪಶಕುನವಲ್ಲ! ಸೀನಿನಿಂದ ಸಮಸ್ಯೆಯೂ ಇದೆ, ಸಮಾಧಾನವೂ ಇದೆ!
Importance of Sneezing: ಸೀನುವಿಕೆ ಬಹಳ ಸಾಮಾನ್ಯವಾದ ಪ್ರಕ್ರಿಯೆ. ಇದು ಆರೋಗ್ಯದ ದೃಷ್ಟಿಯಿಂದ ಸಹ ಒಳ್ಳೆಯದು. ಆದರೆ ನಂಬಿಕೆಯ ಪ್ರಕಾರ ಒಳ್ಳೆಯ ಕೆಲಸಕ್ಕೆ ಹೋಗುವಾಗ ಅಥವಾ ಒಟ್ಟಾರೆ ಮನೆಯಿಂದ ಹೊರಗೆ ಹೋಗುವಾಗ ಸೀನಿದರೆ ಕೆಟ್ಟದ್ದು ಎನ್ನಲಾಗುತ್ತದೆ. ಇಷ್ಟಕ್ಕೂ ಇದು ಎಷ್ಟು ಸತ್ಯ? ಸೀನಿನ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ ಎಂಬುದು ಇಲ್ಲಿದೆ.
ಸೀನುವುದು ದೊಡ್ಡ ವಿಷಯವಲ್ಲ. ಸೀನು ಯಾವಾಗ ಬೇಕಾದರೂ ಬರಬಹುದು. ಸೀನುವಿಕೆಯನ್ನು ಸಾಮಾನ್ಯವಾಗಿ ಅಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಅನಾರೋಗ್ಯದಿಂದ ಬಳಲುತ್ತಿರುವವರು ಮತ್ತೆ ಮತ್ತೆ ಸೀನಿದರೆ ಅದು ಕೆಟ್ಟದ್ದಲ್ಲ ಎನ್ನಲಾಗುತ್ತದೆ.
2/ 8
ಆದರೆ ಸಾಮಾನ್ಯವಾಗಿ ಇರುವ ವ್ಯಕ್ತಿಯು ಪದೇ ಪದೇ ಸೀನುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸೀನಿಗೆ ಕುರಿತಂತೆ ವಿವಿಧ ರೀತಿಯ ನಂಬಿಕೆಗಳಿದೆ. ಒಂಟಿ ಸೀನು ಬಂದರೆ ಅಶುಭ, 2 ಬಂದರೆ ಶುಭ ಎಂದೆಲ್ಲಾ ಇದರ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.
3/ 8
ನಿಮ್ಮ ಬಲ ಮೂಗಿನಿಂದ ಸೀನು ಪದೇ ಪದೇ ಬಂದರೆ ಅದು ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತದೆ. ಹಾಗೆಯೇ, ಎಡಭಾಗದ ಮೂಗಿನಲ್ಲಿ ಸೀನಿದರೆ ಸಂತೋಷ ಸಿಗುತ್ತದೆ ಎನ್ನುವ ನಂಬಿಕೆ ಜ್ಯೋತಿಷ್ಯದ ಶಾಸ್ತ್ರದಲ್ಲಿದೆ.
4/ 8
ಮನೆಯಿಂದ ಯಾವುದೋ ಕೆಲಸಕ್ಕೆ ಹೊರಡುವಾಗ ಸೀನು ಬಂದರೆ ಅದು ಅಶುಭ ಎನ್ನಲಾಗುತ್ತದೆ. ಆದರೆ ಒಂದಕ್ಕಿಂತ ಹೆಚ್ಚು ಸೀನು ಬಂದರೆ ಅದನ್ನು ಮಂಗಳಕರ ಎನ್ನಲಾಗುತ್ತದೆ. ಇದರ ಜೊತೆಗೆ ನೀವು ಔಷಧ ಸೇವನೆ ಮಾಡುವಾಗ ಸೀನು ಬಂದರೆ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಎಂದರ್ಥವಂತೆ.
5/ 8
ಇದರ ಜೊತೆಗೆ ನೀವು ಯಾವುದಾದರೂ ಮದುವೆ ಅಥವಾ ಶುಭ ಕಾರ್ಯಕ್ಕೆ ಹೊರಟಿದ್ದು, ಆಗ 2 ಸೀನು ಬಂದರೆ ಬಹಳ ಉತ್ತಮವಂತೆ. ಹಾಗೆಯೇ ನೀವು ಯಾವುದೇ ಕೆಲಸಕ್ಕೆ ಹೋಗುವಾಗ ನಾಯಿ ಸೀನುವುದನ್ನ ಕಂಡರೂ ಕೂಡ ನಿಮಗೆ ಅಪಾರ ಸಂಪತ್ತು ಸಿಗುತ್ತದೆ ಎಂದರ್ಥ.
6/ 8
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಶುಭ ಕಾರ್ಯಕ್ಕೆ ನೀವು ಹೊರಡುವಾಗ ಬೇರೆಯವರು ಸೀನಿದರೆ ಅದು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಅಲ್ಲದೇ, ಯಾವುದಾದರೂ ವ್ಯಕ್ತಿಯ ಮುಖದ ಮುಂದೆ ಸೀನಿದರೆ ಅವರ ಜೊತೆ ಜಗಳ ಉಂಟಾಗಬಹುದು.
7/ 8
ಈ ರೀತಿ ಮನೆಯಿಂದ ಹೊರಡುವಾಗ ಯಾರಾದರೂ ಸೀನಿದರೆ ಅಥವಾ ನಿಮಗೆ ಸೀನು ಬಂದರೆ ಹೊರಗೆ ತಕ್ಷಣ ಹೋಗಬೇಡಿ. ಸ್ವಲ್ಪ ಹೊತ್ತು ಕುಳಿತು ದೇವರಿಗೆ ನಮಸ್ಕಾರ ಮಾಡಿ ಹೊರಡುವುದು ಉತ್ತಮ. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18