Neem Tree Vastu: ಕೇತು, ಶನಿ-ಪಿತೃ ದೋಷ ನಿವಾರಣೆಗೆ ಬೇವಿನ ಮರದಲ್ಲಿದೆ ಉಪಾಯ

ಮಂಗಳ ಗ್ರಹದ ಹೊರತಾಗಿ, ಬೇವು ಶನಿ ಮತ್ತು ಕೇತುಗಳಿಗೂ ಸಂಬಂಧಿಸಿದೆ. ಈ ಬೇವಿನ ಮರದಿಂದ ರಾಹು- ಕೇತು ಮತ್ತು ಪಿತೃ ದೋಷ ನಿವಾರಣೆ ಆಗಲಿದೆ. ಈ ಕಾರಣಕ್ಕೆ ಮನೆಯ ಮುಂದೆ ಬೇವು ಇರಬೇಕು ಎನ್ನಲಾಗುವುದು

First published: