Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

Ketu Effect: ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಕೇತು ಕೂಡ ಒಂದು. ಇದು ಒಂದೂವರೆ ವರ್ಷಕ್ಕೊಮ್ಮೆ ರಾಶಿಯನ್ನು ಬದಲಾಯಿಸುತ್ತದೆ. ಆದರೆ ಈ ವರ್ಷದ ಅಕ್ಟೋಬರ್ನಲ್ಲಿ ಕೇತು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಕೆಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

 • 17

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ಜ್ಯೋತಿಷ್ಯದ ಪ್ರಕಾರ ಕೇತು ಮನಸ್ಸಿಗೆ ಸಂಬಂಧಿಸಿದ ಗ್ರಹ. ಹಾಗೆಯೇ ಇದು ಚಂದ್ರನಿಗೆ ಸಹ ಸಂಬಂಧಿಸಿದೆ. ವ್ಯಕ್ತಿಯ ಜಾತಕದಲ್ಲಿ ಚಂದ್ರ ದುರ್ಬಲನಾಗಿದ್ದರೆ, ಕೇತು ಅವರ ಮೇಲೆ ದುಷ್ಪರಿಣಾಮ ಬೀರುತ್ತಾನೆ. ಹಾಗಾಗಿ ಅವರ ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ.

  MORE
  GALLERIES

 • 27

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ಕೇತುವೂ ಶನಿಯಂತೆ ನಿಧಾನವಾಗಿ ಚಲಿಸುತ್ತದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬರಲು ಒಂದೂವರೆ ವರ್ಷ ಬೇಕು. ಕೇತು ಈ ವರ್ಷ ಅಕ್ಟೋಬರ್ 30 ರಂದು ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಕೇತು ಸಂಕ್ರಮಣದಿಂದಾಗಿ ನಾಲ್ಕು ರಾಶಿಯವರಿಗೆ ಒಳ್ಳೆಯ ದಿನಗಳು ಬರಲಿವೆ

  MORE
  GALLERIES

 • 37

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ವೃಷಭ: ಬಹುಕಾಲದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಅದರಿಂದ ಮುಕ್ತಿ ಸಿಗುತ್ತದೆ. ದೀರ್ಘ ಪ್ರಯಾಣಗಳನ್ನು ಮಾಡುವ ಸಾಧ್ಯತೆ ಇದೆ. ಸಂಬಂಧಗಳು ಸುಧಾರಿಸುತ್ತವೆ. ವ್ಯಾಪಾರ ವೃದ್ಧಿಯಾಗಲಿದೆ. ಪಾಲುದಾರಿಕೆಯಲ್ಲಿ ಕೆಲಸ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳು ಬರುತ್ತವೆ. ಆರೋಗ್ಯ ಚೆನ್ನಾಗಿರುತ್ತದೆ.

  MORE
  GALLERIES

 • 47

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ಸಿಂಹ: ಸಿಂಹ ರಾಶಿಯವರಿಗೆ ಕೇತು ಸಂಕ್ರಮಣದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಕುಟುಂಬದ ಸದಸ್ಯರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತದೆ. ನಿಮ್ಮ ಬಾಕಿ ಹಣ ನಿಮ್ಮ ಕೈ ಸೇರಲಿದೆ. ಬೇರೆ ಮೂಲಗಳಿಂದ ಹಣ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಲಾಭ ಬರಲಿದೆ. ಆರೋಗ್ಯ ಸಹಾಯ ಮಾಡುತ್ತದೆ

  MORE
  GALLERIES

 • 57

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ಧನು ರಾಶಿ: ಧನು ರಾಶಿಯಲ್ಲಿ ಕೇತು ಸಂಕ್ರಮಣವು ನಿಮಗೆ ತುಂಬಾ ಶುಭವಾಗಿರುತ್ತದೆ. ಧನು ರಾಶಿಯವರಿಗೆ ಈ ಸಮಯ ವರದಾನವಿದ್ದಂತೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತರಾಗುತ್ತಾರೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರಗಳು ಮತ್ತಷ್ಟು ವಿಸ್ತಾರಗೊಳ್ಳಲಿವೆ

  MORE
  GALLERIES

 • 67

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  ಮಕರ: ಕೇತುವಿನ ಸಂಚಾರವು ಮಕರ ರಾಶಿಯವರಿಗೆ ಉತ್ತಮ ಲಾಭವನ್ನು ತರುತ್ತದೆ. ಉದ್ಯೋಗದಲ್ಲಿದ್ದರೆ, ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಬಡ್ತಿ ಬರಬಹುದು. ವ್ಯಾಪಾರ ಮಾಡುವವರಿಗೆ ಲಾಭ ಬರಲಿದೆ. ಆರ್ಥಿಕ ಪ್ರಗತಿ ಹೆಚ್ಚಾಗುತ್ತದೆ.

  MORE
  GALLERIES

 • 77

  Ketu Good Effect: ಕೇತುವಿನಿಂದ ನಿಮ್ಮ ಲೈಫ್ ಟರ್ನ್ ಆಗಲಿದೆ, ಒಂದೂವರೆ ವರ್ಷ ನಿಮ್ಗೆ ಸೋಲೇ ಇಲ್ಲ

  (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

  MORE
  GALLERIES