ಧನು ರಾಶಿ : ಕೇತುವಿನ ರಾಶಿ ಬದಲಾವಣೆಯು ಧನಸ್ಸು ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಧನು ರಾಶಿಯವರಿಗೆ ಈ ಸಮಯ ವರವಿದ್ದಂತೆ. ಈ ಸಮಯದಲ್ಲಿ ಎಲ್ಲಾ ಆರೋಗ್ಯ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ವ್ಯಾಪಾರ ಮತ್ತಷ್ಟು ವಿಸ್ತಾರವಾಗಿ, ಆದಾಯ ಸಹ ಹೆಚ್ಚಾಗಲಿದೆ.