ಕೇತು ಈ ವರ್ಷ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಏಪ್ರಿಲ್ 12 ರಂದು ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಮತ್ತೆ ಅಕ್ಟೋಬರ್ 30 ರಂದು ಮಧ್ಯಾಹ್ನ 1:33 ಕ್ಕೆ ಕನ್ಯಾರಾಶಿಗೆ ಪ್ರವೇಶಿಸಲಿದ್ದಾನೆ. ಈ ಹಿನ್ನಲೆ 2023 ರಲ್ಲಿ 5 ರಾಶಿಗಳು ಕೇತುವಿನ ಅಶುಭ ಫಲಕ್ಕೆ ಪಾತ್ರವಾಗಲಿವೆ. ಈ ಐದು ರಾಶಿಚಕ್ರದವರು ಈ ವರ್ಷ ಜಾಗರೂಕರಾಗಿರಬೇಕು ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ.