Sabarimala Buses: ಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್: ಪ್ರತಿ ನಿಮಿಷಕ್ಕೆ ಒಂದು ಬಸ್ ಸಂಚರಿಸಲಿದೆ

Sabarimala: ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ಸಂತಸದ ಸುದ್ದಿ. ಅಯ್ಯಪ್ಪ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಶಬರಿಮಲೆಗೆ ತೆರಳಲು ಕೇರಳ ಆರ್ ಟಿಸಿ (ಕೆಎಸ್ ಆರ್ ಟಿಸಿ) ವ್ಯವಸ್ಥೆ ಮಾಡುತ್ತಿದೆ. ನಿಮಿಷಕ್ಕೆ ಒಂದು ಬಸ್ ಓಡಿಸಲು ಪ್ರಯತ್ನಿಸುತ್ತಿದೆ.

First published: