Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

Shani Retrograde 2023: ಎಲ್ಲರಿಗೂ ಗೊತ್ತಿರುವಂತೆ ಶನಿ ಸದ್ಯ ಕುಂಭ ರಾಶಿಯಲ್ಲಿದ್ದು, ಈ ತಿಂಗಳು ಅದೇ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ಸಂಚಾರದಿಂದ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳಲಿದ್ದು, ಅದರಿಂದ ಲಾಭ ಪಡೆಯುವ 5 ರಾಶಿಗಳ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಶನಿ ಎಂಬ ಹೆಸರು ಕೇಳಿದರೆ ಸಾಕು ಅಯ್ಯೋ ಇನ್ನೇನು ಕಾದಿದೆಯೋ ಎಂದುಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಜನರಿಗೆ ಶನಿ ಎಂದರೆ ಭಯವಾಗುತ್ತದೆ. ಆದರೆ ಕೆಲವೊಮ್ಮೆ ಶನಿ ತನ್ನ ಭಕ್ತರಿಗೆ ಕೇಳಿದ್ದು ಕೊಡುತ್ತಾನೆ. ಶನಿಯಿಂದ ಬಹಳ ಲಾಭವಾಗುತ್ತದೆ.

    MORE
    GALLERIES

  • 27

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಇನ್ನು ಈ ಶನಿ ಜೂನ್​ 17ರಂದು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ಚಲನೆಯಿಂದ ಕೆಲ ರಾಶಿಯವಿರಿಗೆ ಬಹಳ ಸಮಸ್ಯೆಯಾಗುತ್ತದೆ.  ಆದರೆ ಇನ್ನೂ ಕೆಲ ರಾಶಿಯವರಿಗೆ ಶನಿಯಿಂದ ಸಂಪತ್ತು ಹಾಗೂ ಸಂತೋಷವನ್ನ ನೀಡುತ್ತಾನೆ. ಹಾಗಾದ್ರೆ ಯಾವೆಲ್ಲಾ ರಾಶಿಗೆ ಈ ಶನಿಯಿಂದ ಲಾಭವಾಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಮಕರ ರಾಶಿ: ಈ ರಾಶಿಯ ಅಧಿಪತಿ ಶನಿ ಆಗಿರುವುದರಿಂದ ಇವರಿಗೆ ಬಹಳ ಲಾಭವಾಗುತ್ತದೆ. ಈಓ ಸಮಯದಲ್ಲಿ ನೀವು ಏನೇ ಬೇಡಿದರೂ ಅದು ನಿಮಗೆ ಸಿಗುತ್ತದೆ. ಅಲ್ಲದೇ, ಹಣಕಾಸಿನ ವಿಚಾರದಲ್ಲಿ ಸಹ ವಿವಿಧ ರೀತಿಯಾಗಿ ಅವಕಾಶ ಹಾಗೂ ಲಾಭ ನಿಮ್ಮನ್ನ ಹುಡುಕಿ ಬರುತ್ತದೆ.

    MORE
    GALLERIES

  • 47

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಮೇಷ ರಾಶಿ: ಈ ಕೆಂದ್ರ ತ್ರಿಕೋನ ರಾಜಯೋಗದಿಂದ ಮೇಷ ರಾಶಿಯವರ ವೃತ್ತಿ ಜೀವನದಲ್ಲಿ ಬದಲಾವಣೆ ಆಗುತ್ತದೆ. ಬಹಳ ವರ್ಷಗಳಿಂದ ಕಾಯುತ್ತಿದ್ದ ಅವಕಾಶ ಈಗ ಸಿಗುತ್ತದೆ. ಈ ಸಮಯದಲ್ಲಿ ನೀವು ವಿದೇಶದಿಂದ ಸಹ ಒಳ್ಳೆಯ ಆಫರ್ ಪಡೆಯುತ್ತೀರಿ.

    MORE
    GALLERIES

  • 57

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಸಿಂಹ ರಾಶಿ: ಶನಿಯಿಂದ ಲಾಭ ಪಡೆಯುವ ಮತ್ತೊಂದು ರಾಶಿ ಸಿಂಹ. ಈ ಯೋಗದ ಸಮಯದಲ್ಲಿ ಸಿಂಹ ರಾಶಿಯವರ ಪ್ರತಿಯೊಂದು ಕನಸುಗಳು ನನಸಾಗುತ್ತದೆ. ಅಲ್ಲದೇ, ಈಗ ಯಾವುದೇ ನಿರ್ಧಾರ ಮಾಡಿದರೂ ಸಹ ಅದು ಭವಿಷ್ಯದಲ್ಲಿ ನಿಮ್ಮ ಕೂ ಹಿಡಿಯುತ್ತದೆ.

    MORE
    GALLERIES

  • 67

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ಮಿಥುನ ರಾಶಿ: ಈ ಯೋಗದಿಂದ ಜಾಸ್ತಿ ಪ್ರಯೋಜನ ಸಿಗುವುದು ಮಿಥುನ ರಾಶಿಯವರಿಗೆ. ಈ ಸಮಯದಲ್ಲಿ ಅವರು ಯಾವುದೇ ಕ್ಷೇತ್ರದಲ್ಲಿ ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಅವರ ಕಷ್ಟಗಳಿಗೆ ಸಹ ಪರಿಹಾರ ಸಿಗುವ ಸಮಯ ಇದು ಎನ್ನಬಹುದು.

    MORE
    GALLERIES

  • 77

    Special Raja Yoga: ಶನಿಯಿಂದ 5 ರಾಶಿಯವರ ಹಣೆಬರಹ ಬದಲು, ವಿಶೇಷ ಯೋಗದಿಂದ ಲಕ್

    ವೃಷಭ ರಾಶಿ: ಶನಿಯಿಂದ ವೃಷಭ ರಾಶಿಯವರ ಜೀವನದಲ್ಲಿ ಸಂತೋಷ ಮೂಡುತ್ತದೆ. ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳು ಈ ಸಮಯದಲ್ಲಿ ಪರಿಹಾರವಾಗುತ್ತದೆ. ಹಾಗೆಯೇ, ಆರ್ಥಿಕವಾಗಿ ಸಹ ನಿಮಗೆ ವಿಶೇಷ ಲಾಬಗಳಾಗುತ್ತದೆ. ಹಳೆಯ ಹೂಡಿಕೆಯಿಂದ ಸಹ ಲಾಭ ಸಿಗುತ್ತದೆ.

    MORE
    GALLERIES