Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

Kendra Trikon Raja Yoga: ಸೂರ್ಯ ತನ್ನ ರಾಶಿ ಬದಲಾಯಿಸುವುದರಿಂದ ಕೇಂದ್ರ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ. ಈ ರಾಜಯೋಗದಿಂದ 3 ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಯಾವ ರಾಶಿಯವರಿಗೆ, ಯಾವ ರೀತಿ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನ ಸಂಕ್ರಮಣಕ್ಕೆ ಬಹುಮುಖ್ಯ ಸ್ಥಾನವಿದೆ. ಏಕೆಂದರೆ ಸೂರ್ಯನನ್ನ ಗೌರವ, ಉದ್ಯೋಗ, ತಂದೆ ಮತ್ತು ಪ್ರತಿಷ್ಠೆಯ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಸೂರ್ಯ ತನ್ನ ರಾಶಿ ಬದಲಾವಣೆ ಮಾಡಿದಾಗ ಅದರ ಪರಿಣಾಮ ಎಲ್ಲರಿಗೂ ಆಗುತ್ತದೆ.

    MORE
    GALLERIES

  • 27

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಈ ಬಾರಿ ಸೂರ್ಯನ ಸಂಚಾರದಿಂದ ತ್ರಿಕೋಣ ರಾಜಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದ 3 ರಾಶಿಯವರಿಗೆ ಆರ್ಥಿಕವಾಗಿ ಬಹಳ ಲಾಭವಾಗುತ್ತದೆ. ಅಲ್ಲದೇ, ಕಷ್ಟಗಳಿಂದ ಪರಿಹಾರ ಸಿಗುತ್ತದೆ. ಯಾವೆಲ್ಲಾ ರಾಶಿಗೆ ಇದರಿಂದ ಲಾಭ ಆಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಧನು ರಾಶಿ: ಕೇಂದ್ರ ತ್ರಿಕೋನ ರಾಜಯೋಗ ಲಾಭದಾಯಕವಾಗಿರುತ್ತದೆ. ಒಂದು ರೀತಿಯಲ್ಲಿ ಈ ಯೋಗದಿಂದ ಅವರ ಒಳ್ಳೆಯ ಸಮಯ ಸ್ಟಾರ್ಟ್ ಎನ್ನಬಹುದು. ಅಲ್ಲದೇ ಈ ಸಮಯದಲ್ಲಿ ಆರ್ಥಿಕವಾಗಿ ಬಹಳ ಲಾಭವಾಗಲಿದ್ದು, ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ದೊಡ್ಡ ಲಾಭ ಸಿಗುತ್ತದೆ.

    MORE
    GALLERIES

  • 47

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಇನ್ನು ವೈಯಕ್ತಿಕ ಬದುಕಿನಲ್ಲಿ ಸಹ ಈ ಯೋಗ ಸಂತೋಷ ತರಲಿದ್ದು, ಸಂತಾನ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ವಿದೇಶಕ್ಕೆ ಹೋಗಲು ಬಯಸಿದರೆ ಯಶಸ್ಸು ಸಿಗುತ್ತದೆ. ಹಾಗೆಯೇ, ನಿರುದ್ಯೋಗಿಗಳಿಗೆ ಉತ್ತಮ ಕೆಲಸ ಸಿಗುತ್ತದೆ.

    MORE
    GALLERIES

  • 57

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಸಿಂಹ ರಾಶಿ: ಈ ರಾಶಿಯವರಿಗೆ ತ್ರಿಕೋನ ಯೋಗದ ಕಾರಣದಿಂದ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಹಣ ಗಳಿಸಲು ಹಲವಾರು ಅವಕಾಶಗಳು ಸಿಗುತ್ತದೆ. ಅಲ್ಲದೇ ಅದೃಷ್ಟ ನಿಮ್ಮ ಜೊತೆ ಇರುವುದರಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ.

    MORE
    GALLERIES

  • 67

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    ಮೇಷ ರಾಶಿ: ಕೇಂದ್ರ ತ್ರಿಕೋನ ರಾಜಯೋಗವು ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇನ್ನು ಸಮಾಜದಲ್ಲಿ ಈ ಸಮಯದಲ್ಲಿ ಗೌರವ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿ ಸಹ ಸುಧಾರಿಸುತ್ತದೆ.

    MORE
    GALLERIES

  • 77

    Special Raja Yoga: ಸೂರ್ಯನಿಂದ ಕೇಂದ್ರ ತ್ರಿಕೋನ ರಾಜಯೋಗ, 3 ರಾಶಿಯವರಿಗೆ ಸಿಗಲಿದೆ ಕೋಟಿ ಕೋಟಿ ಹಣ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES