Laughing Buddha: ಮನೆಯ ಯಾವ ಭಾಗದಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆ ಇಟ್ಟರೆ, ಹಣ ಹರಿದು ಬರುತ್ತೆ
ಬಹುತೇಕ ಮನೆಯಲ್ಲಿ, ಕಚೇರಿಯಲ್ಲಿ ಬುದ್ಧನ ಪ್ರತಿಮೆಗಳನ್ನು, ಫೋಟೋಗಳನ್ನು ನೋಡಬಹುದು. ಕೇವಲ ಅಲಂಕಾರಕ್ಕಾಗಿ ಅಲ್ಲ, ವಾಸ್ತು ಪ್ರಕಾರವೂ ಬುದ್ಧನ ಪ್ರತಿಮೆಯನ್ನು ಇಡಲಾಗುತ್ತದೆ. ಆದರೆ ಲಾಫಿಂಗ್ ಬುದ್ಧನ ವಿಗ್ರಹವನ್ನು ಎಲ್ಲಿ ಇಟ್ಟರೆ ಅದೃಷ್ಟ ಎಂಬ ಬಗ್ಗೆ ಬಹಳ ಮಂದಿಗೆ ಗೊತ್ತಿಲ್ಲ.
ಲಾಫಿಂಗ್ ಬುದ್ಧನನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಸುತ್ತಲೂ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಲಾಫಿಂಗ್ ಬುದ್ಧನನ್ನು ಮನೆ ಅಥವಾ ಕೆಲಸದ ಸ್ಥಳದಲ್ಲಿ ಇರಿಸಿ.
2/ 9
ವಿವಿಧ ರೀತಿಯ ಲಾಫಿಂಗ್ ಬುದ್ಧನ ಪ್ರತಿಮೆಗಳಿವೆ. ಪ್ರತಿಯೊಂದು ಪ್ರತಿಮೆಯು ವಿವಿಧ ಆಶಯಗಳ ನೆರವೇರಿಕೆಯನ್ನು ಸಂಕೇತಿಸುತ್ತದೆ ಎಂದು ಚೀನಿಯರು ನಂಬುತ್ತಾರೆ. ಉದಾಹರಣೆಗೆ, ಲಾಫಿಂಗ್ ಬುದ್ಧನು ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದರೆ, ಅದು ಮನೆ ಅಥವಾ ಅಂಗಡಿಯಲ್ಲಿ ಪ್ರಗತಿಯನ್ನು ತರಲು ಸಹಾಯ ಮಾಡುತ್ತದೆ.
3/ 9
ಮತ್ತೊಂದೆಡೆ, ದೋಣಿಯನ್ನು ಹಿಡಿದಿರುವ ಲಾಫಿಂಗ್ ಬುದ್ಧನು ಗೌರವ ಮತ್ತು ವೈಭವದ ಸಂಕೇತವೆಂದು ನಂಬಲಾಗಿದೆ. ಈ ವಿಗ್ರಹವನ್ನು ನೀವು ಮನೆ, ಕೆಲಸದ ಸ್ಥಳದಲ್ಲಿ ಇಡಬಹುದು.
4/ 9
ಎಲ್ಲಾ ವಿಧದ ಪ್ರತಿಮೆಗಳಲ್ಲಿ ನಗುವ ಬುದ್ಧನ ಪ್ರತಿಮೆಯು ಅತ್ಯಂತ ಪವಿತ್ರವಾಗಿದೆ. ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಇಟ್ಟರೆ ಸುಖ-ಸಮೃದ್ಧಿ ಬರುತ್ತದೆ ಎಂಬ ನಂಬಿಕೆ ಇದೆ.
5/ 9
ಲೋಹದಿಂದ ತಯಾರಿಸಿದ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಟ್ಟುಕೊಂಡರೆ ಕೆಲಸದ ಗುಣಮುಟ್ಟ ಹೆಚ್ಚುತ್ತದೆ. ಇದು ಮನೆಯವರಲ್ಲಿನ ಸೋಮಾರಿತನವನ್ನು ಹೋಗಲಾಡಿಸುತ್ತದೆ.
6/ 9
ನೀವು ಹಣದ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆ ಅಥವಾ ಅಂಗಡಿಯಲ್ಲಿ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಇರಿಸುವುದು ಒಳ್ಳೆಯದು. ಇದು ನಕಾರಾತ್ಮಕತೆಯನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
7/ 9
ಮನೆಯಲ್ಲಿ ನಗುವ ಬುದ್ಧನ ಪ್ರತಿಮೆಯನ್ನು ಇರಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಮುಖ್ಯ ಬಾಗಿಲಿನ ಮುಂದೆ ನೆಲದಿಂದ 32.5 ಇಂಚುಗಳಷ್ಟು ಎತ್ತರದಲ್ಲಿ ಇರಿಸಬೇಕು.
8/ 9
ಯಾರಾದರೂ ನಿಮ್ಮ ಮನೆಗೆ ಬಂದು ಬಾಗಿಲು ತೆರೆದಾಗ ಅವರ ಕಣ್ಣುಗಳು ಮೊದಲು ಲಾಫಿಂಗ್ ಬುದ್ಧನ ಮೇಲೆ ಬೀಳಬೇಕು. ಇದರಿಂದ ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲಲ್ಲೇ ನಿಲ್ಲುತ್ತದೆ.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
19