Vastu Tips: ಮನೆಯಲ್ಲಿ Fish Aquarium ತಂದ್ರೆ ಈ ಅಂಶಗಳು ನೆನಪಿರಲಿ

ಅಕ್ವೇರಿಯಂ (fish aquarium) ಇಡುವುದರಿಂದ ಸ್ಥಳದ ಸೌಂದರ್ಯ ಹೆಚ್ಚುವುದಲ್ಲದೆ, ಮೀನುಗಳನ್ನು ನೋಡುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುತ್ತದೆ. ಒತ್ತಡದ (Stress) ಭಾವನೆ ಬಂದಾಗಲೆಲ್ಲ ಅಕ್ವೇರಿಯಂನಲ್ಲಿ ಅಲ್ಲಿ ಮೀನು ಈಜುವುದನ್ನು ನೋಡಿದರೆ ಅದು ಮಾಯಾವಾಗುತ್ತದೆ ಎಂಬ ನಂಬಿಕೆ ಇದೆ.

First published: