Lucky Plants: ನಿಮ್ಮ ಮನೆಯಲ್ಲಿ ಈ 6 ಗಿಡ ಇದ್ರೆ ಸಾಕು ಹಣದ ಚಿಂತೆ ಮಾಡೋದೇ ಬೇಡ
Plants For Home: ನಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಆ ವಸ್ತುಗಳಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇರುತ್ತದೆ. ಹಾಗೆಯೇ, ಮನೆಯಲ್ಲಿರುವ ಗಿಡಗಳು ಸಹ. ವಾಸ್ತು ಪ್ರಕಾರ ಕೆಲ ಗಿಡಗಳು ಮನೆಯಲ್ಲಿದ್ದರೆ ಬಹಳ ಅದೃಷ್ಟವಂತೆ. ಆ ಗಿಡಗಳು ಯಾವುವು ಎಂಬುದು ಇಲ್ಲಿದೆ.
ತುಳಸಿ: ಸಾಮಾನ್ಯವಾಗಿ ತುಳಸಿ ಎಲ್ಲರ ಮನೆಯಲ್ಲಿ ಇರುತ್ತದೆ. ಆದರೆ ಜಾಗವಿಲ್ಲ ಎಂದು ಇದನ್ನು ಇಡದಿದ್ದರೆ ಈಗಲೇ ತರುವುದು ಉತ್ತಮ.ಏಕೆಂದರೆ ತುಳಸಿ ಲಕ್ಷ್ಮಿಯ ಪ್ರತಿರೂಪವಾಗಿದ್ದು, ಮನೆಯಲ್ಲಿನ ಅನೆಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
2/ 7
ಜೇಡ್: ನಿಮ್ಮ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಈ ಸಸ್ಯವನ್ನು ಇಡುವುದರಿಂದ ಬಹಳ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಇದು ಗಾಳಿಯನ್ನು ಶುದ್ಧೀಕರಿಸುವ ಗುಣ ಇರುವುದರಿಂದ ಆರೋಗ್ಯವನ್ನು ಸಹ ಇದು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
3/ 7
ಮನಿ ಪ್ಲ್ಯಾಂಟ್: ಈ ಗಿಡದ ಬಗ್ಗೆ ಹೆಚ್ಚಾಗಿ ಹೆಳುವ ಅವಶ್ಯಕತೆ ಇಲ್ಲ. ಇದು ಕೂಡ ತುಳಸಿಯಂತೆ ಎಲ್ಲರ ಮನೆಯಲ್ಲಿ ಇರುತ್ತದೆ. ಏಕೆಂದರೆ ಇದು ಹಣಕ್ಕೆ ಸಂಬಂಧಿಸಿದ ಗಿಡವಾಗಿದ್ದು, ಇದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
4/ 7
ಶಂಖ ಪುಷ್ಪ: ಈ ಗಿಡ ಬಹಳ ವಿಶೇಷವಾಗಿದ್ದು, ಇದರಿಂದ ಆರೋಗ್ಯಕ್ಕೆ ಸಹ ಬಹಳಷ್ಟು ಲಾಭವಿದೆ. ಹಾಗೆಯೇ ಇದು ಕೂಡ ಲಕ್ಷ್ಮಿಯ ಪ್ರತಿರೂಪ ಎನ್ನಲಾಗುತ್ತದೆ. ಈ ಗಿಡ ಮನೆಯಲ್ಲಿದ್ದರೆ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತಲೇ ಇರುತ್ತದೆ.
5/ 7
ಕ್ರಾಸ್ಸುಲಾ: ಇದರ ಹೆಸರನ್ನು ಬಹುತೇಕ ಜನರು ಕೇಳಿರುವುದಿಲ್ಲ, ಆದರೆ ಇದನ್ನು ನೋಡಿರುತ್ತಾರೆ. ನೋಡಲು ಬಹಳ ಸುಂದರವಾಗಿರುವ ಈ ಗಿಡ ಅಲಂಕಾರಿಕವಲ್ಲ. ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲ ಬಳಿ ಈ ಗಿಡವನ್ನು ಇಟ್ಟರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ.
6/ 7
ಶಮಿ: ತುಂಬಾ ಪವಿತ್ರವಾದ ಗಿಡ ಶಮಿ ಕೂಡ ಮನೆಯಲ್ಲಿ ಇರಬೇಕು ಎನ್ನಲಾಗುತ್ತದೆ. ನಿಮಗೆ ದೊಡ್ಡ ಮರ ಬೆಳೆಸಲು ಸಾಧ್ಯವಾಗದಿದ್ದರೆ ಜಾಸ್ತಿ ಬೆಳೆಯದ ಸಣ್ಣ ಗಿಡಗಳು ಸಹ ಸಗುತ್ತದೆ. ಈ ಗಿಡ ಮನೆಯಲ್ಲಿದ್ದರೆ ಕೆಟ್ಟ ಶಕ್ತಿಗಳು ಹೊರ ಹೋಗಿ, ಶಾಂತಿ ಹೆಚ್ಚಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17