D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

D K Shivakumar: ರಾಜ್ಯ ವಿಧಾನಸಭಾ ಚುನಾವನೆಯ ಫಲಿತಾಂಶ ನಿನ್ನೆಯಷ್ಟೇ ಪ್ರಕಣವಾಗಿದ್ದು, ಕಾಂಗ್ರೆಸ್​ ಪಕ್ಷ ಗೆದ್ದು ಬೀಗಿದೆ. ಈ ನಡುವೆ ಪಕ್ಷದ ಗೆಲುವಿಗಾಗಿ ಹಗಲು-ರಾತ್ರಿ ಶ್ರಮಿಸಿದ ಡಿಕೆಶಿ ಹೀರೋ ಎನಿಸಿಕೊಂಡಿದ್ದಾರೆ. ಇನ್ನು ನಾಳೆ ಡಿ.ಕೆ. ಶಿವಕುಮಾರ್ ಅವರ ಜನ್ಮದಿನವಿದ್ದು, ಸಂಖ್ಯಾಶಾಸ್ತ್ರದ ಪ್ರಕಾರ ಅವರ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ.

First published:

  • 17

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದೊಡ್ಡಲಹಳ್ಳಿ ಕೆಂಪೇಗೌಡ ಶಿವಕುಮಾರ್ ಅತ್ಯುತ್ತಮ ಜನ್ಮದಿನ ಈ ಬಾರಿಯದ್ದು ಎಂದರೆ ತಪ್ಪಲ್ಲ. ನಾಳೆ ಅಂದರೆ ಮೇ 15ರಂದು ಅವರ ಜನ್ಮದಿನವಿದ್ದು, ಅವರದ್ದೇ ಪಕ್ಷ ಸಹ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ಇದಕ್ಕಿಂತ ಸಂತೋಷ ಅವರಿಗೆ ಇನ್ನೊಂದಿಲ್ಲ ಎನ್ನಬಹುದು.

    MORE
    GALLERIES

  • 27

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಡಿಕೆಶಿ ಅವರು 15-5-1962 ರಂದು ಜನಿಸಿದ್ದು, ಸಂಖ್ಯೆ 15 ಜವಾಬ್ದಾರಿ ಮತ್ತು ಮನೆಯ ಮೇಲಿನ ಪ್ರೀತಿಯನ್ನು ತೋರಿಸುತ್ತದೆ. ಈ ಬಾರಿಯ ಅವರ ಸಾಧನೆಯ ಹಿಂದೆ ಸಹ ಸಂಖ್ಯೆ 15 ಇದೆ ಎನ್ನಬಹುದು. ವಾಸ್ತವವಾಗಿ ಅವರ ಹಣೆಬರಹ ಸಂಖ್ಯೆ 2 ಹಾಗೂ 38 ಎನ್ನಬಹುದು.

    MORE
    GALLERIES

  • 37

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಈ ಸಂಯೋಜನೆಯು ತಮ್ಮ ಪಕ್ಷದ ನಾಯಕತ್ವವನ್ನು ಅದ್ಭುತವಾಗಿ ನಿಭಾಯಿಸಬಲ್ಲ ರಾಜಕಾರಣಿಗಳಿಗೆ ಮೀಸಲಾಗಿದೆ, ಹಾಗಾಗಿ ಅವರು ಮನಸ್ಸು ಮಾಡಿದರೆ ಏನನ್ನ ಬೇಕಾದರೂ ಸಾಧನೆ ಮಾಡುತ್ತಾರೆ. ಅವರ ಈ ನಾಯಕತ್ವದ ಗುಣವೇ ಅವರ ಈ ಅದ್ಭುತ ಗೆಲುವಿನ ಹಿಂದಿನ ಶಕ್ತಿ ಎನ್ನಬಹುದು.

    MORE
    GALLERIES

  • 47

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಏಕೆಂದರೆ ಪಕ್ಷದ ನಾಯಕರು, ಅಭಿಮಾನಿಗಳು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಅವರು ಯಶಸ್ವಿಯಾಗಿದ್ದು ಹಾಗೂ ಗೆಲುವಿಗಾಗಿ ಅವರ ಕಾರ್ಯತಂತ್ರ ಸಹ ಕೈ ಹಿಡಿದಿದೆ ಎನ್ನಬಹುದು. ಸಂಖ್ಯೆ 2 ಸಿಂಹಾಸನದ ಹಿಂದಿನ ಶಕ್ತಿಯಾಗಿದ್ದು ಮಾತ್ರವಲ್ಲದೇ, ಕಾಂಗ್ರೆಸ್ನ ಈ ಮಹಾ ವಿಜಯದ ಹಿಂದೆ ಕಾರಣವಾಗಲು ಇದೇ ಮುಖ್ಯವಾಗಿದ್ದು.

    MORE
    GALLERIES

  • 57

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಈ ಸಂಖ್ಯೆ 2 ಹಲವಾರು ಕಿಂಗ್‌ಮೇಕರ್‌ಗಳ ಹಿಂದಿನ ರಹಸ್ಯ ಎಂದರೆ ತಪ್ಪಲ್ಲ. ಅಲ್ಲದೇ, ಸದ್ಯದ ಅವರ ಭವಿಷ್ಯವನ್ನು ಗಮನಿಸಿದರೆ ಅವರನ್ನು ಕರ್ನಾಟಕದ ಭವಿಷ್ಯದ ಸಿಎಂ ಆಗಿ ಆಯ್ಕೆ ಮಾಡಲು ಸಹ ಈ ಸಂಖ್ಯೆ ಒಂದು ದೊಡ್ಡ ಕಾರಣವಾಗಿದೆ. ಇದರೊಂದಿಗೆ ಅವರು ತಮ್ಮ ರಾಜ್ಯಕ್ಕಾಗಿ ಎಲ್ಲಾ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಬಲ್ಲರು ಸಹ.

    MORE
    GALLERIES

  • 67

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    ಮತ್ತೊಂದು ಅಂಶ ಕೂಡ ಇಲ್ಲಿ ಮುಖ್ಯವಾಗುತ್ತದೆ, ಏನೆಂದರೆ ಅವರ ಈ ಅದೃಷ್ಟ ರಾಷ್ಟ್ರಮಟ್ಟಕ್ಕೆ ತಲುಪುವುದು ಇತರರು ಗೆಲ್ಲುವಲ್ಲಿ ಪಾತ್ರವನ್ನು ವಹಿಸಲು ಮಾತ್ರ ಅವರಿಗೆ ದಾರಿ ಮಾಡಿಕೊಡುತ್ತದೆ. ಆದರೆ ರಾಷ್ಟ್ರಮಟ್ಟದಲ್ಲಿ ಸ್ವತಃ ರಾಜರಾಗುವುದು ಮಾತ್ರ ಕಷ್ಟ ಎನ್ನಲಾಗುತ್ತಿದೆ.

    MORE
    GALLERIES

  • 77

    D K Shivakumar: ಸಂಖ್ಯಾಶಾಸ್ತ್ರದ ಪ್ರಕಾರ ಈ 1 ವರ್ಷ ಡಿಕೆಶಿ ಭವಿಷ್ಯ ಹೀಗಿದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES