Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

Politics: ಈ ರಾಜಕಾರಣಿಗಳಿಗೂ ಹಾಗೂ ಅಮಾವಾಸ್ಯೆಗೂ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಲ್ಲ. ಯಾವುದೇ ಕೆಲಸ ಮಾಡುವಾಗ ಅಮಾವಾಸ್ಯೆ ಹಾಗೂ ಹುಣ್ಣಿಮೆಯ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ಹಾಗೆಯೇ, ಸದ್ಯ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರದಿಂದ ಸಾಗುತ್ತಿದ್ದು, ಈ ಅಮಾವಾಸ್ಯೆಯ ಬಗ್ಗೆ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ. ಇಷ್ಟಕ್ಕೂ ಅವರು ಹೇಳಿದ್ದೇನು? ಅದರ ಹಿಂದಿನ ಅರ್ಥ ಏನಿರಬಹುದು ಎಂಬುದು ಇಲ್ಲಿದೆ.

First published:

 • 17

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ಕರ್ನಾಟಕ ವಿಧಾನಸಭೆ ಚುನಾವಣೆ ಕಣ ಈಗಾಗಲೇ ರಂಗೇರಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಒಳ್ಳೆಯ ದಿನಾಂಕ ಹಾಗೂ ಸಮಯ ನೋಡುವುದು ಸಾಮಾನ್ಯವಾಗಿದ್ದು, ಈಗಾಗಲೇ ಜ್ಯೋತಿಷ್ಯರ ಸಲಹೆ ಪಡೆದು ಸಲ್ಲಿಕೆ ಮಾಡುತ್ತಿದ್ದಾರೆ.

  MORE
  GALLERIES

 • 27

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ಆದರೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಇನ್ನು ಫೈನಲ್ ಆಗಿಲ್ಲ. ಅಲ್ಲದೇ, ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇರುವ ಕಾರಣದ ಮಾಧ್ಯಮಗಳ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ‌ ಮಾತನಾಡಿದ್ದು, ಈ ಸಮಯದಲ್ಲಿ ಅವರು ನೀಡಿದ ಕೇಳಿಕೆ ಕುತೂಹಲವನ್ನು ಹೆಚ್ಚಿಸಿದೆ.

  MORE
  GALLERIES

 • 37

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದೆ. ಆದರೆ ಈ ದಿನವೇ ಅಮಾವಾಸ್ಯೆ ಬಂದಿರುವ ಕಾರಣ ನಾಮಪತ್ರ ಸಲ್ಲಿಸಲು ಅನೇಕ ಅಭ್ಯರ್ಥಿಗಳು ಹಿಂಜರಿಯುತ್ತಾರೆ. ಈ ಬಗ್ಗೆ ಮಾತನಾಡಿದ ಡಿಕೆಶಿ ನಾನು ಹುಟ್ಟಿರೋದೆ ಅಮವಾಸ್ಯೆಯಂದು ಎಂದಿದ್ದಾರೆ.

  MORE
  GALLERIES

 • 47

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ಇಷ್ಟೇ ಅಲ್ಲದೇ, ಮಾಜಿ ಮುಖ್ಯಮಂತ್ರಿಗಳಾದ ಗುಂಡೂರಾವ್ ಹಾಗೂ ರಾಮಕೃಷ್ಣ ಹೆಗಡೆ ಹುಟ್ಟಿದ್ದೂ ಅಮವಾಸ್ಯೆಯಲ್ಲಿ ಅದೆಲ್ಲ ನಮಗೆ ಮ್ಯಾಟರ್ ಆಗೋದಿಲ್ಲ ಎಂದಿದ್ಧಾರೆ. ಆದರೆ ಈಗ ಅವರ ಹೇಳಿಕೆ ಬಗ್ಗೆ ಚರ್ಚೆ ಆರಂಭವಾಗಿದೆ.

  MORE
  GALLERIES

 • 57

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ರಾಜಕಾರಣಿಗಳು ಯಾವುದೇ ಕೆಲಸ ಮಾಡುವಾಗ ಅಮಾವಾಸ್ಯೆ ಹಾಗೂ ಹುಣ್ಣೆಮೆ ಎಂದೆಲ್ಲಾ ನೋಡುತ್ತಾರೆ. ಅದರಲ್ಲೂ ಈ ಚುನಾವಣೆಯ ವಿಚಾರದಲ್ಲಿ ಸಣ್ಣ ತಪ್ಪು ಮಾಡುವುದಿಲ್ಲ. ಹಾಗೆಯೇ, ಅಮಾವಾಸ್ಯೆಯ ದಿನ ಕೂಡ ನಾಮಪತ್ರ ಸಲ್ಲಿಕೆ ಮಾಡುವುದಿಲ್ಲ. ಆದರೆ ಡಿಕೆಶಿ ಹೇಳಿಕೆ ಈಗ ಇದಕ್ಕೆ ಹೊಸ ಅಯಾಮವನ್ನು ನೀಡಿದೆ.

  MORE
  GALLERIES

 • 67

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ಅಮಾವಾಸ್ಯೆಯ ದಿನ ನಾಮಪತ್ರ ಸಲ್ಲಿಕೆ ಮಾಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬರ್ಥದಲ್ಲಿ ಡಿಕೆಶಿ ಮಾತನಾಡಿದ್ದು, ಜೊತೆಗೆ ಈ ದಿನ ನಾಮಪತ್ರ ಸಲ್ಲಿಕೆ ಸಿಎಂ ಆಗೋದು ಖಚಿತ ಎನ್ನುವ ಹಿಂಟ್​ ಸಹ ನೀಡಿದ್ದಾರೆ.

  MORE
  GALLERIES

 • 77

  Candidate Nomination: ಅಮಾವಾಸ್ಯೆ ದಿನ ನಾಮಪತ್ರ ಸಲ್ಲಿಸಿದವ್ರು ಸಿಎಂ ಆಗ್ತಾರಾ? ಡಿಕೆಶಿ ಮಾತಿನ ಅರ್ಥವೇನು?

  ಅದೇನೇ ಇರಲಿ ಸದ್ಯ ಚುನಾವಣೆ ಗೆಲ್ಲಲು ಎಲ್ಲಾ ಪಕ್ಷಗಳು ತಂತ್ರ-ಪ್ರತಿತಂತ್ರಗಳನ್ನು ಮಾಡುತ್ತಿದ್ದು, ರಾಜ್ಯದ ಚುಕ್ಕಾಣಿ ಹಿಡಿಯಲು ಭರದಿಂದ ಸಿದ್ಧತೆ ಆರಂಭಿಸಿದೆ. ಆದರೆ ಕೊನೆಯಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದು ಮುಖ್ಯವಾಗುತ್ತದೆ.

  MORE
  GALLERIES