Sarp Dosh: ಸರ್ಪ ದೋಷಕ್ಕೆ ರಾಹು-ಕೇತು ಪ್ರಭಾವ ಕೂಡ ಕಾರಣ ; ಪರಿಹಾರಕ್ಕೆ ಈ ರೀತಿ ಮಾಡಿ

ಸರ್ಪ ದೋಷದಿಂದ (Sarp dosha) ಅನೇಕ ಸಮಸ್ಯೆಗಳು ಎದುರಾಗುತ್ತದೆ. ಸರ್ಪ ದೋಷಕ್ಕೆ ಒಳಗಾದ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಅನೇಕ ಬಾರಿ ಈ ಸರ್ಪ ದೋಷಕ್ಕೆ ಹಾವಿಗೆ ನಾವು ಅಥವಾ ನಮ್ಮ ಹಿರಿಯರು ಗೊತ್ತು ಗೊತ್ತಿಲ್ಲದೇ ಮಾಡಿದ ಹಾನಿ ಕಾರಣ ಎನ್ನುಲಾಗುತ್ತದೆ. ಆದರೆ, ಗ್ರಹಗಳ ಪ್ರಭಾವದಿಂದ ಕೂಡ ಈ ಸರ್ಪದೋಷ ಕಾಡುತ್ತದೆ.

First published: