Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

Jupiter Transit: ಮೇ 17 ರಂದು ಚಂದ್ರ ತನ್ನ ರಾಶಿ ಬದಲಾವಣೆ ಮಾಡಿದೆ. ಇದರಿಂದ ವಿಶೇಷ ಯೋಗಗಳು ಸಹ ರೂಪುಗೊಂಡಿದೆ. ಈ ಗ್ರಹಗಳ ಸಂಚಾರದಿಂದ ಕೆಲ ರಾಶಿಯವರಿಗೆ ಬಹಳ ಒಳ್ಳೆಯದಾಗುತ್ತದೆ. ಯಾವೆಲ್ಲಾ ರಾಶಿಗೆ ಈ ಸಂಚಾರ ಪ್ರಯೋಜನ ನೀಡುತ್ತದೆ ಎಂಬುದು ಇಲ್ಲಿದೆ.

First published:

 • 17

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ಕೆಲವರು ಜ್ಯೋತಿಷ್ಯವನ್ನು ನಂಬುತ್ತಾರೆ, ಇತರರು ನಂಬುವುದಿಲ್ಲ. ಆದರೆ ಗ್ರಹಗಳ ಪ್ರಭಾವವು ನಮ್ಮ ರಾಶಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಈ ಪರಿಣಾಮದಿಂದಾಗಿ ಕೆಲವು ರಾಶಿಯವರಿಗೆ ಒಳ್ಳೆಯ ಫಲಿತಾಂಶ ಬಂದರೆ ಇನ್ನು ಕೆಲವು ರಾಶಿಯವರಿಗೆ ಅಶುಭ ಫಲ ಸಿಗುತ್ತದೆ

  MORE
  GALLERIES

 • 27

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ಮೇ 17ರಂದು ರಾಜಯೋಗ ರಚನೆಯಾಗಿದ್ದು, ಇದರಿಂದ ಅನೇಕ ರಾಶಿಗೆ ಬಹಳ ಲಾಭವಾಗುತ್ತದೆ. ಗುರು ಹಾಗೂ ಚಂದ್ರ ಸಂಯೋಗವಾಗಿರುವುದರಿಂದ 2 ದಿನ 3 ರಾಶಿಗೆ ಸುಖದ ಸುಪ್ಪತ್ತಿಗೆ ಸಿಗುತ್ತದೆ ಎನ್ನಬಹುದು. ಅಲ್ಲದೇ, ಕಷ್ಟಗಳು ಸಹ ಈ ಸಮಯದಲ್ಲಿ ನಿವಾರಣೆ ಆಗುತ್ತದೆ.

  MORE
  GALLERIES

 • 37

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ಈ ಗ್ರಹಗಳ ಸಂಚಾರದ ಕಾರಣದಿಂದ 3 ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಹಾಗಾದ್ರೆ ಯಾವೆಲ್ಲಾ ರಾಶಿಯವರಿಗೆ ಈ ಗ್ರಹಗಳ ಸಂಚಾರ ಅದೃಷ್ಟ ಹೆಚ್ಚಿಸಲಿದೆ ಎಂಬುದು ಇಲ್ಲಿದೆ.

  MORE
  GALLERIES

 • 47

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ಮೇಷ ರಾಶಿ: ಈ ಗ್ರಹದ ಸಂಚಾರ ಬಹಳ ಲಾಭದಾಯಕವಾಗಿರುತ್ತದೆ, ಆರ್ಥಿಕವಾಗಿ ವಿವಿಧ ರೀತಿಯಿಂದ ಲಾಭವಾಗಲಿದ್ದು, ರಾಜ್ಯಭಾರ ನಿಮ್ಮದೇ ಎನ್ನಬಹುದು. ಹಾಗೆಯೇ, ಈ ಸಮಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಏನೇ ಕೆಲಸ ಮಾಡಿದರೂ ಸಹ ಅದರಲ್ಲಿ ಕೂಡ ಯಶಸ್ಸು ಸಿಗುತ್ತದೆ.

  MORE
  GALLERIES

 • 57

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ಸಿಂಹ ರಾಶಿ: ಈ ರಾಶಿಯವರಿಗೆ ಸಹ ಗ್ರಹಗಳ ಸಂಚಾರದಿಂದ ಬಹಳ ಒಳ್ಳೆಯದಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಮಗಿದು ಹೋಗುತ್ತದೆ. ಹಣಕಾಸಿನ ಯಾವುದೇ ವ್ಯವಹಾರ ಮಾಡಿದರೂ ಅದು ನಿಮ್ಮ ಕೈ ಹಿಡಿಯುತ್ತದೆ. ಒಂದು ರೀತಿಯಲ್ಲಿ ಶ್ರೀಮಂತಿಕೆ ಬರುತ್ತದೆ ಎನ್ನಬಹುದು.

  MORE
  GALLERIES

 • 67

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  ವೃಷಭ ರಾಶಿ: ಗುರು ಗ್ರಹದಿಂದ ಹೆಚ್ಚಿನ ಲಾಭಗಳಿಸುವ ರಾಶಿ ಎಂದರೆ ಅದು ವೃಷಭ. ಈ ಸಂಚಾರದಿಂದ ಆದಾಯ ಹೆಚ್ಚಲಿದೆ. ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಆಗುವುದರಿಂದ ಲಾಭವಾಗುತ್ತದೆ.

  MORE
  GALLERIES

 • 77

  Guru Gochar 2023: 3 ರಾಶಿಯವರಿಗೆ ಜಾಕ್​ಪಾಟ್​, ಸಾಲು ಸಾಲು ರಾಜಯೋಗದಿಂದ ಅದೃಷ್ಟ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES