Jupiter’s Transit : ಕುಂಭ ರಾಶಿಯಲ್ಲಿ ಗುರುವಿನ ಸಂಚಾರ ಪರಿಣಾಮ ಈ ಐದು ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಗುರು (Jupitar) ಗ್ರಹವನ್ನು ಮಂಗಳ ಎಂದು ಪರಿಗಣಿಸಲಾಗುತ್ತದೆ. ನವೆಂಬರ್​21ರಂದು ಕುಂಭರಾಶಿ (Aquarius) ಪ್ರವೇಶಿಸಿರುವ ಗುರುವು ಇದೇ ರಾಶಿಯರಲ್ಲಿ ಏಪ್ರಿಲ್​ 13ರವರೆಗೂ ಇರುತ್ತಾನೆ. ಇದರ ಪರಿಣಾಮವಾಗಿ ಕೆಲವು ರಾಶಿಗಳು ಲಭಾ ಪಡೆಯಲಿದೆ. ಗುರುವಿನ ಪರಿವರ್ತನೆಯಿಂದ ರಾಶಿಚಕ್ರ ಚಿಹ್ನೆಗಳ ಅವರ ಜೀವನದಲ್ಲಿ ಧನಾತ್ಮಕ ಶಕ್ತಿಯ ಬೃಹತ್ ಪ್ರಮಾಣವನ್ನು ನಿರೀಕ್ಷಿಸಬಹುದಾಗಿದೆ. ಗುರುವಿನ ಸ್ಥಾನ ಮತ್ತು ಮಾಲೀಕತ್ವವನ್ನು ಅವಲಂಬಿಸಿ ಈ ಐದು ರಾಶಿಗಳು ಸಾಕಷ್ಟು ಅದೃಷ್ಟ ಪಡೆಯುತ್ತಾರೆ. ಯಾವುದೇ ಸಮಸ್ಯೆಳು ಶೀಘ್ರ ನಿವಾರಣೆ ಆಗದೇ, ಅವರು ಲಾಭ ಗಳಿಸುತ್ತಾರೆ. ಅಂತಹ ಐದು ರಾಶಿಯಗಳು ಯಾವುದು ಎಂಬುದಕ್ಕೆ ಮಾಹಿತಿ ಇಲ್ಲಿದೆ.

First published: