Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

Marriage: ಪಂಚಾಂಗದ ಪ್ರಕಾರ ವೈಶಾಖ ಮಾಸ ಆರಂಭವಾದರೆ ಮದುವೆಯ ಋತು ಆರಂಭವಾದಂತೆ. ಏಕೆಂದರೆ ಈ ಸಮಯದಲ್ಲಿ 6 ತಿಂಗಳ ಕಾಲ ಮದುವೆ ಮುಹೂರ್ತಗಳಿವೆ. ನಿಮ್ಮ ರಾಶಿ ಪ್ರಕಾರ ನಿಮಗೆ ಕಲ್ಯಾಣ ಯೋಗವಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

First published:

  • 112

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಮೇಷ: ಈ ರಾಶಿಯಲ್ಲಿ ಗುರು ಮತ್ತು ರಾಹುಗಳ ಸಂಯೋಗದಿಂದ ಮೇಷ ರಾಶಿಯವರಿಗೆ ಶುಕ್ರನು ಕುಟುಂಬದ ಮನೆಯಲ್ಲಿ ಇರುವುದರಿಂದ ಶೀಘ್ರದಲ್ಲೇ ವಿವಾಹವಾಗುವ ಸಾಧ್ಯತೆ ಇದೆ. ನಿಮ್ಮ ಹತ್ತಿರದ ಸ್ನೇಹಿತರ ಜೊತೆ ಮದುವೆ ಆಗಬಹುದು.ಈಗ ಮದುವೆ ಆಗದಿದ್ದರೆ ಶ್ರಾವಣ ಮಾಸದಲ್ಲಿ ಮದುವೆ ನಡೆಯುವುದು ಖಚಿತ

    MORE
    GALLERIES

  • 212

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ವೃಷಭ: ಈ ರಾಶಿಯನ್ನು ಶುಕ್ರನು ಆಳುತ್ತಾನೆ. ಶುಕ್ರನ ಕೃಪೆಯಿಂದ ವಿವಾಹವಾಗುವ ಸಂಭವವಿದೆ. ಅದರಲ್ಲೂ ನೀವು ಇಷ್ಟಪಟ್ಟ ವ್ಯಕ್ತಿಯ ಜೊತೆಗೆ ಮದುವೆ ಆಗುವ ಸಾಧ್ಯತೆ ಹೆಚ್ಚಿದೆ.

    MORE
    GALLERIES

  • 312

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಮಿಥುನ: ಗುರು ಮತ್ತು ಶುಕ್ರರ ಪ್ರಭಾವದಿಂದ ಈ ರಾಶಿಯವರಿಗೆ ಬಂಧು ಮಿತ್ರರಲ್ಲದೆ ಬೇರೆ ಕಡೆಯಿಂದ ಉತ್ತಮ ಸಂಬಂಧ ದೊರೆಯುತ್ತದೆ. ಇವರಿಗೆ ಶ್ರಾವಣ ಮಾಸದಲ್ಲಿ ಅಥವಾ ಕಾರ್ತಿಕ ಮಾಸದಲ್ಲಿ ಮದುವೆ ಆಗಬಹುದು

    MORE
    GALLERIES

  • 412

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಕರ್ಕಾಟಕ ರಾಶಿ: ಈ ರಾಶಿಯವರಿಗೆ ಗುರು ಮತ್ತು ಶುಕ್ರ ಗ್ರಹಗಳು ಬಲಿಷ್ಠ ಸ್ಥಾನದಲ್ಲಿ ಸಾಗುವುದರಿಂದ ವಿವಾಹವಾಗುವ ಸಾಧ್ಯತೆಗಳೂ ಹೆಚ್ಚು. ಉತ್ತಮ ಸ್ಥಳದಿಂದ ಮದುವೆ ಪ್ರಸ್ತಾಪಗಳು ಬರಬಹುದು. ಶ್ರಾವಣ ಮಾಸದಲ್ಲಿ ಅಥವಾ ವೈಶಾಖ ಮಾಸದಲ್ಲಿ ಮದುವೆ ನಡೆಯುವ ಸಾಧ್ಯತೆ ಇದೆ

    MORE
    GALLERIES

  • 512

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಸಿಂಹ: ಗುರು ಮತ್ತು ಶುಕ್ರರ ಪ್ರಭಾವದಿಂದ ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ದಿಢೀರ್ ವಿವಾಹವಾಗುವ ಸಂಭವವಿದೆ. ಇವರಿಗೆ ತುಂಬಾ ಸಿಂಪಲ್ ಮದುವೆ ಎಂದರೆ ಬಹಳ ಇಷ್ಟ. ಮುಖ್ಯವಾಗಿ ಇಷ್ಟಪಟ್ಟವರ ಜೊತೆ ಮದುವೆಯಾಗುವ ಸಾಧ್ಯತೆಯಿದೆ

    MORE
    GALLERIES

  • 612

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಕನ್ಯಾ: ಕನ್ಯಾ ರಾಶಿಯವರಿಗೆ ಪರಿಚಯಸ್ಥರೊಂದಿಗೆ ವಿವಾಹವಾಗುವ ಸಾಧ್ಯತೆ ಇದೆ. ವೈಶಾಖ ಮಾಸದಲ್ಲಿ ಅಥವಾ ಶ್ರಾವಣ ಮಾಸದಲ್ಲಿ ವಿವಾಹವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    MORE
    GALLERIES

  • 712

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ತುಲಾ: ಈ ರಾಶಿಯವರಿಗೆ ವಿವಾಹವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮದುವೆಗೆ ಸ್ವಲ್ಪ ಪ್ರಯತ್ನ ಪಟ್ಟರೂ ಬೇಗ ಫಲ ಸಿಗುತ್ತದೆ. ಸ್ನೇಹಿತರ ಜೊತೆಯೇ ವಿವಾಹವಾಗುವ ಸಾಧ್ಯತೆ ಇದೆ. ಇವರ ಮದುವೆ ಅದ್ಧೂರಿಯಾಗಿ ನಡೆಯುವ ಸೂಚನೆಗಳಿವೆ.

    MORE
    GALLERIES

  • 812

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ವೃಶ್ಚಿಕ: ಈ ರಾಶಿಯವರಿಗೆ ಕಾರ್ತಿಕ ಮಾಸದಲ್ಲಿ ವಿವಾಹವಾಗುವ ಸಾಧ್ಯತೆಯೂ ಇದೆ. ಶ್ರಾವಣ ಮಾಸದಿಂದ ವಿವಾಹ ಸಂಬಂಧಗಳಿಗೆ ಪ್ರಯತ್ನಗಳನ್ನು ಪ್ರಾರಂಭಿಸುವುದು ಒಳ್ಳೆಯದು. ನಿರೀಕ್ಷಿಸದವರ ಜೊತೆ ಮದುವೆಯಾಗುವ ಸಾಧ್ಯತೆ ಇದೆ.

    MORE
    GALLERIES

  • 912

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಧನು: ಶ್ರಾವಣ ಮಾಸದಲ್ಲಿ ವಿವಾಹವಾಗುವ ಸಾಧ್ಯತೆಗಳಿವೆ. ದೂರದ ಪ್ರದೇಶಗಳಲ್ಲಿ ಮತ್ತು ವಿದೇಶದಲ್ಲಿರುವ ಜನರಿಂದ ವಿವಾಹ ಸಂಬಂಧಗಳು ಬರಬಹುದು.

    MORE
    GALLERIES

  • 1012

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಮಕರ: ಈ ರಾಶಿಯಿಂದ ಐದನೇ ಮನೆಯಿಂದ ಶುಕ್ರ ನಾಲ್ಕನೇ ಮನೆಯಿಂದ ಗುರುವಿನ ಸಂಕ್ರಮಣದಿಂದಾಗಿ, ಮಕರ ರಾಶಿಯವರಿಗೆ ಕಾರ್ತಿಕ ಮಾಸದಲ್ಲಿ ವಿವಾಹವಾಗುತ್ತದೆ. ಅದರ ನಂತರ ಮದುವೆಗೆ ಒಳ್ಳೆಯ ಸಮಯ ಇರುವುದಿಲ್ಲ.

    MORE
    GALLERIES

  • 1112

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಕುಂಭ: ಮದುವೆಯ ಪ್ರಯತ್ನಗಳನ್ನು ಮಾಡಲು ಇದು ಅನುಕೂಲಕರ ಸಮಯ. ಇವರಿಗೆ ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ಮದುವೆ ಆಗುವ ಸಾಧ್ಯತೆ ಇದೆ. ಆದರೆ ಸಂಬಂಧದ ವಿಚಾರವಾಗಿ ಸಾಕಷ್ಟು ತಾಳ್ಮೆ ಬೇಕು

    MORE
    GALLERIES

  • 1212

    Marriage: ಈ ರಾಶಿಯವರಿಗಿದೆಯಂತೆ ಕಂಕಣ ಭಾಗ್ಯ, 6 ತಿಂಗಳಲ್ಲಿ ಹಸೆಮಣೆ ಏರೋದು ಫಿಕ್ಸ್

    ಮೀನ: ಈ ರಾಶಿಯವರಿಗೆ ವೈಶಾಖ ಅಥವಾ ಶ್ರಾವಣ ಮಾಸದಲ್ಲಿ ಮದುವೆಯಾಗುವ ಅವಕಾಶ ಇದೆ. ಆದರೆ ಕೆಲವು ಮಾನಸಿಕ ಒತ್ತಡ ಕಾಡುವುದರಿಂದ ಈ ಸಮಯದಲ್ಲಿ ನೀವು ತಾಳ್ಮೆಯಿಂದ ಇದ್ದರೆ, ನೀವು ಬಯಸಿದವರನ್ನು ಮದುವೆಯಾಗುತ್ತೀರಿ.

    MORE
    GALLERIES