ಗುರುವಿನ ದೆಸೆಯಿಂದ ಈ ರಾಶಿಯವರಿಗೆ ಇನ್ನೂ ಮೂರು ತಿಂಗಳು ಅದೃಷ್ಟವೋ ಅದೃಷ್ಟ

ಅದೃಷ್ಟದಾಯಕ ಗುರು ಗ್ರಹ (Jupiter Transit ) ಈಗಾಗಲೇ ಕುಂಭರಾಶಿ ಪ್ರವೇಶಿಸಿದ್ದು, ಏಪ್ರಿಲ್​​ ವರೆಗೂ ಗುರು ಇಲ್ಲಿಯೇ ಇರಲಿದ್ದಾನೆ. ಮಂಗಳದಾಯಕ ಈ ಗುರುವಿನ ಫಲದಿಂದಾಗಿ ಕುಂಭ ಸೇರಿದಂತೆ ಈ ರಾಶಿಗಳು ಮುಂದಿನ ಮೂರು ತಿಂಗಳು ಭಾರಿ ಅದೃಷ್ಟವನ್ನು ಪಡೆಯಲಿದ್ದಾರೆ. ಇನ್ನು ಗುರುವಿನ ಕೃಪೆ ಇದ್ದರೆ ಮಾತ್ರ ಕ್ಷೇತ್ರಗಳಲ್ಲಿ ಅಭಿವೃದ್ದಿ. ಇಂತಹ ಈ ಗುರುವಿನ ಆಶೀರ್ವಾದ ಈ ರಾಶಿಯವರ ಮೇಲೆ ಇರಲಿದೆ

First published: