Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

Guru Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗುರುವಾರ ಏಪ್ರಿಲ್ 27 ರಂದು ಮೇಷ ರಾಶಿಯಲ್ಲಿ ಉದಯಿಸುತ್ತಾನೆ. ಈ ಸಮಯದಲ್ಲಿ ಪುಷ್ಯ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಈ 5 ರಾಶಿಯ ಜನರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 19

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಜ್ಯೋತಿಷ್ಯದಲ್ಲಿ ಗುರು ಗ್ರಹಕ್ಕೆ ಬಹಳ ಮಹತ್ವವಿದೆ. ಅದರ ಸಣ್ಣ ಸ್ಥಾನ ಬದಲಾವಣೆ ಸಹ ದೊಡ್ಡ ಪರಿಣಾಮ ಬೀರುತ್ತದೆ. ಸದ್ಯದಲ್ಲಿಯೇ ಗುರು ಗ್ರಹ ಉದಯವಾಗಲಿದ್ದು, ಅದರಿಂದ ಕೆಲ ರಾಶಿಯವರ ಲಕ್ ಚೇಂಜ್ ಆಗಲಿದೆ.

    MORE
    GALLERIES

  • 29

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಗುರು ಗುರುವಾರ ಮಧ್ಯಾಹ್ನ 2:07ಕ್ಕೆ ಮೇಷರಾಶಿಯಲ್ಲಿ ಉದಯಿಸುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಕೇವಲ 5 ರಾಶಿಯವರು ಮಾತ್ರ ಹೆಚ್ಚಿನ ಲಾಭ ಗಳಿಸುತ್ತಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 39

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಮೇಷ ರಾಶಿಯಲ್ಲಿ ಗುರು ಉದಯದಿಂದ ಲಾಭಗಳಿಸುವ ರಾಶಿಯವರಿಗೆ ಆರ್ಥಿಕವಾಗಿ ಪ್ರಯೋಜನ ಸಿಗಲಿದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ. ಒಟ್ಟಾರೆ ಈ ಸಮಯದಲ್ಲಿ ಜೀವನದಲ್ಲಿ ಸಂತೋಷ ತುಂಬಿರುತ್ತದೆ.

    MORE
    GALLERIES

  • 49

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಮೀನ: ಈ ರಾಶಿಯವರಿಗೆ ಈ ಸಂದರ್ಭದಲ್ಲಿ ಬಹಳ ಲಾಭವಾಗಲಿದೆ. ಮನೆಯಲ್ಲೂ ಶುಭ ಕಾರ್ಯಗಳು ನಡೆಯಲಿದೆ. ಹಣ ಮತ್ತು ಹೂಡಿಕೆಯಲ್ಲಿ ಯಶಸ್ವಿಯಾಗುತ್ತಾರೆ. ಉದ್ಯೋಗಿಗಳಿಗೆ ಕೋಟಿ ಅವಕಾಶಗಳು ಸಿಗಲಿವೆ.

    MORE
    GALLERIES

  • 59

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಧನು ರಾಶಿ: ಪುಷ್ಯ ಯೋಗದ ಸಮಯದಲ್ಲಿ ಈ ರಾಶಿಯು ದೊಡ್ಡ ಮಟ್ಟದಲ್ಲಿ ಯಶಸ್ಸುಗಳಿಸುತ್ತಾರೆ. ಜೀವನದಲ್ಲಿ ಪ್ರೀತಿ, ಸಂಪತ್ತು ಹೆಚ್ಚಾಗಲಿದೆ. ಹೊಸ ವಿಷಯಗಳನ್ನು ಕಲಿಯಲು ಅವಕಾಶ ಸಿಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ.

    MORE
    GALLERIES

  • 69

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಮಿಥುನ: ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಹಣ ಗಳಿಸುವ ಸಾಧ್ಯತೆ ಸಹ ಹೆಚ್ಚಿದೆ.ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಪಡೆಯಲು ಅವಕಾಶವಿದೆ. ಅಲ್ಲದೆ ಪೂರ್ವಜರಿಂದ ಆಸ್ತಿ ಸಹ ಸಿಗಬಹುದು.

    MORE
    GALLERIES

  • 79

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಕರ್ಕಾಟಕ ರಾಶಿ: ಈ ಸಮಯದಲ್ಲಿ ಕರ್ಕಾಟಕ ರಾಶಿಯವರ ವೃತ್ತಿಜೀವನವು ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಪ್ರತಿಷ್ಠೆ ಹೆಚ್ಚಲಿದೆ. ಅಲ್ಲದೇ ಆರ್ಥಿಕ ಸುಧಾರಣೆಗೆ ಹಲವು ಅವಕಾಶಗಳು ದೊರೆಯಲಿವೆ.

    MORE
    GALLERIES

  • 89

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    ಮೇಷ: ಈ ರಾಶಿಯಲ್ಲಿ ಗುರು ಉದಯಿಸುವುದರಿಂದ ಮೇಷ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಲಾಭ ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಫಲಿತಾಂಶಗಳು ಸಿಗಲಿದೆ.

    MORE
    GALLERIES

  • 99

    Jupiter Transits: ಮೇಷ ರಾಶಿಯಲ್ಲಿ ಪುಷ್ಯ ಯೋಗ, ಈ 5 ರಾಶಿಗಳಿಗೆ ಸಿಗಲಿದೆ ದುಡ್ಡು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES