ತುಲಾ ರಾಶಿ: ಗುರು ಉದಯವಾಗುವುದನ್ನ ತುಲಾ ರಾಶಿಯವರಿಗೆ ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಸಮಯದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ವಿಯಾಗಲು ಕಷ್ಟಪಡಬೇಕಾಗುತ್ತದೆ. ಇದಲ್ಲದೇ, ಉದ್ಯೋಗಿಗಳು ಈ ಅವಧಿಯಲ್ಲಿ ಸಮಸ್ಯೆ ಅನುಭವಿಸುತ್ತಾರೆ. ವ್ಯವಹಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ, ಇಲ್ಲದಿದ್ದರೆ ನೀವು ಹಣ ಕಳೆದುಕೊಳ್ಳಬಹುದು.