Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

Jupiter Effects: ಜ್ಯೋತಿಷ್ಯದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಅದರ ಸಂಚಾರದ ಕಾರಣದಿಂದ ಎಲ್ಲಾ ರಾಶಿಯವರು ಪರಿಣಾಮ ಎದುರಿಸಬೇಕಾಗುತ್ತದೆ. ಸದ್ಯ ಗುರುಗ್ರಹ ಅಸ್ತಮಿಸುತ್ತಿರುವ ಕಾರಣ ಕೆಲ ರಾಶಿಯವರಿಗೆ ಕಷ್ಟ ಹೆಚ್ಚಾಗುತ್ತದೆ. ಯಾವ ರಾಶಿಗೆ ಸಂಕಷ್ಟ ಎಂಬುದು ಇಲ್ಲಿದೆ.

First published:

  • 17

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಗುರು ಗ್ರಹವು ಮಾರ್ಚ್ 28, 2023 ರಂದು ಅಸ್ತಮಿಸಲಿದ್ದು, ಇದು ಎಲ್ಲಾ ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಉಂಟು ಮಾಡುತ್ತದೆ. ಗುರುವಿನ ಸ್ಥಾನವು ಸಹ ಮುಖ್ಯವಾಗಿದೆ ಏಕೆಂದರೆ ಗುರು ಕೆಟ್ಟ ಸ್ಥಾನದಲ್ಲಿ ಇದ್ದರೆ ಬಹಳ ಕಷ್ಟವಾಗುತ್ತದೆ.

    MORE
    GALLERIES

  • 27

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಗುರು ಗ್ರಹವು ಮೀನ ರಾಶಿಯಿಂದ ಈಗ ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಗುರು 28ನೇ ಮಾರ್ಚ್ 2023 ರಂದು ಈ ಅಸ್ತಮಿಸಲಿದ್ದು, 27ನೇ ಏಪ್ರಿಲ್ 2023 ರಂದು ಮತ್ತೆ ಉದಯಿಸುತ್ತದೆ ಮತ್ತು 22ನೇ ಏಪ್ರಿಲ್ 2023 ರ ನಡುವೆ ಮೀನ ರಾಶಿಯಿಂದ ಮೇಷ ರಾಶಿಗೆ ಸಂಚಾರ ಮಾಡುತ್ತದೆ.

    MORE
    GALLERIES

  • 37

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಸಿಂಹ ರಾಶಿ: ಗುರು ನಿಮ್ಮ ರಾಶಿಯ 8 ನೇ ಮನೆಯಲ್ಲಿ ನೆಲೆಸಿದ್ದಾನೆ. ಹಾಗಾಗಿ ಸಿಂಹ ರಾಶಿಯವರಿಗೆ ಈ ಸಮಯದಲ್ಲಿ ಆರೋಗ್ಯ ಸಮಸ್ಯೆ ಎದುರಾಗಲಿದೆ. ಹಣಕಾಸಿನ ಬಿಕ್ಕಟ್ಟು ನಿಮ್ಮನ್ನು ಕಾಡುತ್ತದೆ. ವೈವಾಹಿಕ ಜೀವನದಲ್ಲಿ ತೊಂದರೆಗಳಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

    MORE
    GALLERIES

  • 47

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಮೇಷ ರಾಶಿ: ಗುರುವು ಮೇಷ ರಾಶಿಯ 12 ನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಕಾರಣದಿಂದಾಗಿ, ಮೇಷ ರಾಶಿಯವರು ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ.

    MORE
    GALLERIES

  • 57

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಅಲ್ಲದೇ ಈ ಸಮಯದಲ್ಲಿ ನಿಮ್ಮ ಅದೃಷ್ಟ ಸಹ ಕೈ ಕೊಡಬಹುದು. ಎಲ್ಲಾ ಕೆಲಸಗಳು ನಿಂತು ಹೋಗಬಹುದು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡುವುದು ಬಹಳ ಅಗತ್ಯ.

    MORE
    GALLERIES

  • 67

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    ಕುಂಭ ರಾಶಿ: ಗುರುವು ಕುಂಭ ರಾಶಿಯ ಎರಡನೇ ಮನೆಯಲ್ಲಿ ಅಸ್ತಮಿಸುತ್ತಾನೆ. ಈ ಸಮಯದಲ್ಲಿ, ನಿಮ್ಮ ಮಾತು ಕೆಲಸವನ್ನು ಹಾಳು ಮಾಡುತ್ತದೆ. ಎಲ್ಲಾ ಕಡೆ ನಿಮಗೇ ಸಮಸ್ಯೆ ಎದುರಾಗುತ್ತದೆ. ಹಣ ನಿರಿನಂತೆ ಖರ್ಚಾಗುತ್ತದೆ. ವಾಹನ ಬಳಸುವಾಗ ಜಾಗರೂಕರಾಗಿರಿ.

    MORE
    GALLERIES

  • 77

    Guru Gochar 2023: 10 ದಿನದಲ್ಲಿ ಎಲ್ಲವೂ ಚೇಂಜ್, ಈ 3 ರಾಶಿಗಳಿಗೆ ಕಷ್ಟವೋ ಕಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES