Guru Yoga: ಹಂಸ ರಾಜಯೋಗದಿಂದ 3 ರಾಶಿಯವರಿಗೆ ದುಡ್ಡಿನ ಮಳೆ, ಅದೃಷ್ಟ ನಿಮ್ಮದೇ
Hans Raja Yoga: ಗುರು ಗ್ರಹ ಉದಯವಾಗುವುದರಿಂದ ವಿಶೇಷವಾದ ಹಂಸ ರಾಜಯೋಗ ರೂಪುಗೊಳ್ಳುತ್ತಿದ್ದು, ಇದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಮುಖ್ಯವಾಗಿ 3 ರಾಶಿಯವರ ಜೀವನದಲ್ಲಿ ಮಾತ್ರ ಇದರಿಂದ ಅದೃಷ್ಟ ಹೆಚ್ಚಾಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಗ್ರಹಗಳು ಕಾಲ ಕಾಲಕ್ಕೆ ರಾಶಿ ಬದಲಾವಣೆ ಮಾಡುವುದು ಸಾಮಾನ್ಯ. ಹಾಗೆಯೇ ಅದರಿಂದ ಎಲ್ಲಾ ರಾಶಿಗಳು ಸಹ ಪ್ರಭಾವಕ್ಕೆ ಒಳಗಾಗುತ್ತದೆ. ಹಾಗಾಗಿ ಕೆಲವರಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಸಮಸ್ಯೆ ಆಗುತ್ತದೆ. ಈ ಗ್ರಹಗಳ ಚಲನೆಯ ಪರಿಣಾಮ ನಮ್ಮ ಜಾತಕದ ಮೇಲೆ ನಿರ್ಧಾರವಾಗುತ್ತದೆ.
2/ 7
ಹಾಗೆಯೇ ಗ್ರಹಗಳ ಉದಯ ಹಾಗೂ ಅಸ್ತಮಾ ಕೂಡ ನಮ್ಮ ಜ್ಯೋತಿಷ್ಯದ ಪ್ರಕಾರ ಮುಖ್ಯವಾಗುತ್ತದೆ. ಯಾವಾಗ ಗ್ರಹಗಳು ಉದಯ ಅಥವಾ ಅಸ್ತಮವಾಗುತ್ತದೆಯೋ ಆಗ ಕೆಲ ರಾಶಿಯವರು ಸಮಸ್ಯೆಗಳನ್ನು ಅನುಭವಿಸಿದರೆ, ಇನ್ನೂ ಕೆಲವರ ಹಣೆಬರಹವೇ ಬದಲಾಗಲಿದೆ.
3/ 7
ಇನ್ನು ಸದ್ಯದಲ್ಲಿ ಗುರು ಗ್ರಹ ಉದಯವಾಗಲಿದ್ದು ಅದರಿಂದ 3 ರಾಶಿಯವರಿಗೆ ಬಹಳ ಲಾಭವಾಗಲಿದೆ. ಈ ಗುರುವಿನ ಕಾರಣದಿಂದ ರೂಪುಗೊಳ್ಳುವ ಹಂಸ ರಾಜಯೋಗವು ವಿಶೇಷವಾಗಿ ಆರ್ಥಿಕ ಪ್ರಗತಿಯನ್ನು ತರುತ್ತದೆ.
4/ 7
ಮೇಷ: ಹಂಸ ರಾಜ ಯೋಗವು ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಸಮಯದಲ್ಲಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದ್ದು, ಹೊಸ ವೃತ್ತಿ ಅವಕಾಶಗಳು ಸಿಗಲಿದ್ದು, ವ್ಯವಹಾರದಲ್ಲಿ ದೊಡ್ಡ ಲಾಭ ಸಿಗಲಿದೆ. ಹಾಗೆಯೇ, ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ.
5/ 7
ಕಟಕ ರಾಶಿ: ಈ ಗುರು ಉದಯದ ಸಮಯವು ಕಟಕ ರಾಶಿಯವರಿಗೆ ಲಾಭದಾಯಕವಾಗಿರಲಿದ್ದು, ಈ ಸಮಯದಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸಬಹುದು. ಅಲ್ಲದೇ, ಆರ್ಥಿಕವಾಗಿ ಸಹ ವಿವಿಧ ರೀತಿಯ ಲಾಭವಾಗಲಿದ್ದು, ಸಂಪತ್ತು ಡಬಲ್ ಆಗುತ್ತದೆ. ಹಾಗೆಯೇ, ವೈವಾಹಿಕ ಜೀವನದಲ್ಲಿ ಸಹ ಖುಷಿ ಹೆಚ್ಚಾಗುತ್ತದೆ.
6/ 7
ಸಿಂಹ: ಈ ರಾಶಿಯವರು ಗುರು ಉದಯದ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣ ಮಾಡಿದರೂ ಸಹ ಅದರಿಂದ ಲಾಭವಾಗುತ್ತದೆ. ಅಲ್ಲದೇ, ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದ್ದು, ನಿಮ್ಮ ಗಮನ ಆಧ್ಯಾತ್ಮಿಕದತ್ತ ಹೆಚ್ಚಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17