ಸಿಂಹ ರಾಶಿ: ಮಹಾಪುರುಷ ರಾಜಯೋಗವು ಸಿಂಹ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಏಕೆಂದರೆ ಗುರುವು ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ಸಾಗುತ್ತಾನೆ. ಇದು ಅದೃಷ್ಟ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ನಿಮಗೆ ಈ ಸಮಯದಲ್ಲಿ ಅದೃಷ್ಟ ಖುಲಾಯಿಸಬಹುದು. ಅಲ್ಲದೇ, ಈ ಸಮಯದಲ್ಲಿ, ನೀವು ಧಾರ್ಮಿಕ ಕಾರ್ಯಗಳನ್ನು ಮಾಡುವುದು ಉತ್ತಮ. ವಿದೇಶ ಪ್ರವಾಸಕ್ಕೂ ಅವಕಾಶವಿದೆ.