Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

Jupiter and Sun: ಯಾವುದೇ ಗ್ರಹಗಳು ಸಂಯೋಗವಾದರೂ ಸಹ ಅದರಿಂದ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಹಾಗೆಯೇ ಈ ಗ್ರಹಗಳ ಸಂಯೋಗ ಅನೇಕ ರಾಶಿಯವರ ಬದುಕಿನಲ್ಲಿ ಬದಲಾವಣೆ ತರಲಿದೆ. ಸದ್ಯ ಸೂರ್ಯ ಹಾಗೂ ಗುರು ಸಂಯೋಗವಾಗುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಜ್ಯೋತಿಷ್ಯದಲ್ಲಿ, ಗುರುವನ್ನು ಸಮೃದ್ಧಿ, ಖ್ಯಾತಿ, ಆಧ್ಯಾತ್ಮಿಕತೆ, ಪೂಜೆ, ಗುರು ಮತ್ತು ಸಂಪತ್ತಿನ ಅಂಶವೆಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸೂರ್ಯನನ್ನು ಗೌರವ, ಪ್ರತಿಷ್ಠೆ, ಆಡಳಿತ, ತಂದೆ, ಆತ್ಮ ಮತ್ತು ಉದ್ಯೋಗದ ಅಂಶವೆಂದು ಪರಿಗಣಿಸಲಾಗಿದೆ.

    MORE
    GALLERIES

  • 27

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಸದ್ಯದಲ್ಲಿ ಸೂರ್ಯ ಹಾಗೂ ಗುರು ಸಂಯೋಗವಾಗುತ್ತಿದ್ದು, ಇದು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಮುಖ್ಯವಾಗಿ 3 ರಾಶಿಯವರ ಜೀವನದಲ್ಲಿ ಇದು ಸಂತೋಷದ ಮಳೆ ಸುರಿಸಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಕರ್ಕಾಟಕ ರಾಶಿ: ಸೂರ್ಯ ಮತ್ತು ಗುರು ಸಂಯೋಜನೆಯು ನಿಮಗೆ ಲಾಭದಾಯಕವಾಗಿರಲಿದ್ದು, ನಿಮ್ಮ ರಾಶಿಯ 10ನೇ ಮನೆಯಲ್ಲಿ ಈ ಮೈತ್ರಿ ಉಂಟಾಗುತ್ತಿದೆ. ಇದನ್ನು ಉದ್ಯೋಗ ಮತ್ತು ವ್ಯಾಪಾರದ ಸ್ಥಳವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮಗೆ ವ್ಯವಹಾರದಲ್ಲಿ ದೊಡ್ಡ ಲಾಭ ಆಗುವ ಸಾಧ್ಯತೆ ಇದೆ.

    MORE
    GALLERIES

  • 47

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಉದ್ಯಮಿಗಳಿಗೆ ಹೊಸ ಅವಕಾಶಗಳು ಸಿಗಲಿದ್ದು, ಕೆಲಸದಲ್ಲಿ ಹೊಸ ಜವಾಬ್ದಾರಿ ಸಹ ಹೆಗಲೇರಲಿದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದ್ದು, ವೇಗವಾಗಿ ಅಭಿವೃದ್ಧಿ ಆಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ.

    MORE
    GALLERIES

  • 57

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಮಕರ: ಸೂರ್ಯ ಮತ್ತು ಗುರುವಿನ ಸಂಯೋಜನೆಯಿಂದ ವಾಹನ ಮತ್ತು ಆಸ್ತಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ರಿಯಲ್ ಎಸ್ಟೇಟ್, ಆಸ್ತಿ, ಕಬ್ಬಿಣ, ಪೆಟ್ರೋಲಿಯಂ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವವರು ಉತ್ತಮ ಲಾಭವನ್ನು ಪಡೆಯಬಹುದು. ನಿಮ್ಮ ಪರಿಶ್ರಮಕ್ಕೆ ತಕ್ಕ ಕೆಲಸ ಸಿಗುತ್ತದೆ.

    MORE
    GALLERIES

  • 67

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    ಧನಸ್ಸು ರಾಶಿ: ಈ ಗುರು ಹಾಗೂ ಸೂರ್ಯ ಸಂಯೋಜನೆಯಿಂದ ಜೀವನದಲ್ಲಿ ಬಹಳಷ್ಟು ಬದಲಾವಣೆ ಆಗುತ್ತದೆ. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಮುಂದಿನ ದಿನಗಳಲ್ಲಿ ಲಾಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ನಿಮಗೆ ಬಹಳ ಪ್ರಯೋಜನ ಸಿಗಲಿದೆ.

    MORE
    GALLERIES

  • 77

    Surya-Guru Yuti: 12 ವರ್ಷಗಳ ನಂತರ ವಿಶೇಷ ಬೆಳವಣಿಗೆ, ಈ ರಾಶಿಯವರ ಒಳ್ಳೆಯ ಟೈಮ್ ಸ್ಟಾರ್ಟ್​

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES