July Born Nature: ಜುಲೈನಲ್ಲಿ ಹುಟ್ಟಿದವರಿಗೆ ಪ್ರವಾಸ ಎಂದ್ರೆ ಬಲು ಇಷ್ಟ ಅಂತೆ; ಹೀಗಿರುತ್ತದಂತೆ ಅವರ ವ್ಯಕ್ತಿತ್ವ

ವ್ಯಕ್ತಿಯ ಜೀವನದ ಆಧಾರದ ಮೇಲೆ ರಾಶಿ ನಕ್ಷತ್ರಗಳು ಸೇರಿದಂತೆ ಮಾಸಗಳು ಕೂಡ ಪರಿಣಾಮ ಬೀರುತ್ತದೆ. ಕೆಲವು ಮಾಸಗಳಲ್ಲಿ ವಿಶೇಷ ರಾಶಿ ಚಕ್ರ ಪರಿವರ್ತನೆ ಆಗುವ ಹಿನ್ನಲೆ ಅವರ ವ್ಯಕ್ತಿತ್ವದ ಕುರಿತು ಸುಲಭವಾಗಿ ಜಾತಕದಲ್ಲಿ ತಿಳಿಸಬಹುದಾಗಿದೆ. ಅದರ ಅನುಸಾರ ಜುಲೈನಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರತ್ತದೆ ಎಂಬುದನ್ನು ತಿಳಿಯ ಬಹುದಾಗಿದೆ.

First published: