ಕುಂಭ ರಾಶಿಯವರಿಗೆ ಈ ತಿಂಗಳು ಬಡ್ತಿ ದೊರೆಯುವ ಸಾಧ್ಯತೆ ಇದೆ. ಆದರೆ ನೀವು ಪಡೆದ ಸ್ಥಾನಕ್ಕಾಗಿ ಬೇರೆಯವರು ಬಹುದಿನಗಳಿಂದ ಕನಸು ಕಾಣುತ್ತಿರುತ್ತಾರೆ. ಹಾಗಾಗಿ ಅವರು ನಿಮ್ಮನ್ನು ಶತ್ರುವಾಗಿ ನೋಡುವ ಸಾಧ್ಯತೆ ಇರುತ್ತದೆ. ತಾಳ್ಮೆಯಿಂದ ನಿಮ್ಮ ಕೆಲಸ ಮುಂದುವರಿಸಿದ್ರೆ, ಯಾವುದೇ ಪರಿಣಾಮ ನಿಮ್ಮ ಮೇಲೆ ಬೀರಲ್ಲ. (ಸಾಂದರ್ಭಿಕ ಚಿತ್ರ)