Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

ಭಾರತದಲ್ಲಿ ಎಷ್ಟೋ ವಿಸ್ಮಯಕಾರಿ ಘಟನೆಗಳು ಜರುಗಿದ ಇತಿಹಾಸ ಇದೆ. ಅದೇ ಇತಿಹಾಸಗಳ ಪಟ್ಟಿಗೆ ಸೇರುವ ಇನ್ನೊಂದು ಕೌತುಕದ ವಿಷಯ ಎಂದರೆ ಅದು ಈ ಶ್ವಾನದ ದೇವಾಲಯ.

First published:

  • 17

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ನಾಯಿಗೆ ದೇವಾಲಯವಿದೆಯೇ? ಏಕೆ ಇದೆ? ಅದು ಎಲ್ಲಿದೆ ಆ ನಾಯಿಯನ್ನು ಏಕೆ ಪೂಜಿಸುತ್ತಾರೆ? ಅದಕ್ಕೆ ದೇವಸ್ಥಾನ ಕಟ್ಟಿದ್ದು ಯಾರು? ಈ ಎಲ್ಲಾ ಆಸಕ್ತಿದಾಯಕ ವಿಷಯದ ಕುರಿತು ಇಲ್ಲಿದೆ ಮಾಹಿತಿ.

    MORE
    GALLERIES

  • 27

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ಭಾರತವು ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಲಕ್ಷಗಟ್ಟಲೆ ದೇವಸ್ಥಾನಗಳನ್ನು ಹೊಂದಿರುವ ನಂಬಿಕೆಗಳ ರಾಷ್ಟ್ರ ನಮ್ಮದು. ಕೆಲವರು ಮರಗಳು ಮತ್ತು ಸಸ್ಯಗಳನ್ನು ಪೂಜಿಸುತ್ತಾರೆ ಆದರೆ ಇತರರು ಪ್ರಾಣಿಗಳಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಬೀಚ್ ಕ್ವೀನ್ ದೇವಾಲಯದಲ್ಲಿ ನಾಯಿಯನ್ನು ಪೂಜಿಸಲಾಗುತ್ತದೆ.

    MORE
    GALLERIES

  • 37

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ಬೀಚ್ ಕ್ವೀನ್ ಟೆಂಪಲ್ ಬಗ್ಗೆ ಯಾರಾದರೂ ಹೇಳಿದಾಗ ಆಶ್ಚರ್ಯವಾಗುತ್ತದೆ. ತಮಾಷೆ ಮಾಡಬೇಡಿ ಎಂದು ನಾವು ಹೇಳುತ್ತೇವೆ. ಆದರೆ ಇದು ಜೋಕ್ ಅಲ್ಲ ನಿಜ. ಅದಕ್ಕೆ ಈ ಫೋಟೋಗಳೇ ಸಾಕ್ಷಿ.

    MORE
    GALLERIES

  • 47

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ಈ ದೇವಾಲಯವು ಝಾನ್ಸಿ ಜಿಲ್ಲೆಯ ಮೌರಾನಿಪುರ ತೆಹಸಿಲ್‌ನಲ್ಲಿದೆ. ಈ ಬಿಚ್ ಕ್ವೀನ್ ದೇವಾಲಯವು ಮೌರಾನಿಪುರದ ರೇವಾನ್ ಕಾಕ್ವಾರಾ ಗ್ರಾಮದ ಗಡಿಯಲ್ಲಿದೆ. ಇದು ರಸ್ತೆಯ ಪಕ್ಕದಲ್ಲಿ ನಿರ್ಮಿಸಲಾದ ಸಣ್ಣ ದೇವಾಲಯವಾಗಿದೆ.

    MORE
    GALLERIES

  • 57

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ರಸ್ತೆ ಬದಿಯ ಬಿಳಿ ಕಟ್ಟೆಯ ಮೇಲೆ ಕಪ್ಪು ನಾಯಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಜನರು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ ಮತ್ತು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

    MORE
    GALLERIES

  • 67

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ರೇವಾನ್ ಮತ್ತು ಕಾಕ್ವಾರಾ ಗ್ರಾಮಗಳಲ್ಲಿ ಹೆಚ್ಚು ಹೆಣ್ಣು ನಾಯಿಗಳಿವೆಯಂತೆ. ಹಿಂದೊಮ್ಮೆ ಈ ನಾಯಿ ಆಹಾರ ಅರಸಿ ಬಂದಾಗ ರೇವಾನ್​ ಗ್ರಾಮದಲ್ಲಿ ಊಟ ಇರಲಿಲ್ಲವಂತೆ ನಂತರ ಇದು ಕಾಕ್ವಾರಾ ಗ್ರಾಮಕ್ಕೆ ಹೋದಾಗ ಅಲ್ಲೂ ಊಟವಿಲ್ಲದೇ ಹಸಿವಿನಿಂದ ಸತ್ತಿತಂತೆ. ಹಸಿವಿನಿಂದ ನಾಯಿ ಸತ್ತಿದ್ದರಿಂದ ದುಃಕಿತರಾದ ಗ್ರಾಮಸ್ಥರು ಊಡಿನ ಗಡಿ ಭಾಗದಲ್ಲಿ ದೇವಾಲಯ ನಿರ್ಮಿಸಿದ್ದಾರೆ. 

    MORE
    GALLERIES

  • 77

    Dog Temple Photos: ಈ ದೇವಸ್ಥಾನದಲ್ಲಿ ನಾಯಿಯೇ ದೇವರು!

    ನಾಯಿಯ ಸಾವನ್ನು ಕಂಡು ಎರಡೂ ಗ್ರಾಮಗಳ ಜನರು ತೀವ್ರ ನೊಂದಿದ್ದರು. ಬಳಿಕ ಎರಡು ಗ್ರಾಮಗಳ ಗಡಿಯಲ್ಲಿ ನಾಯಿಯನ್ನು ಸಮಾಧಿ ಮಾಡಲಾಯಿತು. ಸಮಾದಿ ಮಾಡಿದ ಜಾಗದಲ್ಲೇ ಈಗ ಈ ದೇವಾಲಯ ಇದೆ.

    MORE
    GALLERIES