Jaya Ekadashi 2023: ಜಯ ಏಕಾದಶಿಯಂದು ತಪ್ಪದೇ ಈ ಕೆಲಸ ಮಾಡಿ, ಇಷ್ಟಾರ್ಥ ಸಿದ್ಧಿ ಗ್ಯಾರಂಟಿ
Jaya Ekadashi 2023: ಸಾಮಾನ್ಯವಾಗಿ ಪ್ರತಿವರ್ಷ 24 ಏಕಾದಶಿಗಳು ಬರುತ್ತವೆ. ಹಾಗೆಯೇ, ತಿಂಗಳಿಗೆ ಎರಡರಂತೆ ಈ ಏಕಾದಶಿಯನ್ನ ಆಚರಿಸಲಾಗುತ್ತದೆ. ಹಾಗೆಯೇ ಪ್ರತಿ ಏಕಾದಶಿಗೆ ಅದರದ್ದೇ ಆದ ಮಹತ್ವ ಹಾಗೂ ವಿಶೇಷತೆ ಇದ್ದು, ಅದರಂತೆ ನಾಳಿನ ಜಯ ಏಕಾದಶಿಗೆ ಸಹ ವಿಭಿನ್ನವಾದ ಅರ್ಥವಿದ್ದು, ಈ ದಿನ ಕೆಲ ಕೆಲಸಗಳನ್ನು ಮಾಡುವುದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು.
ಇನ್ನು ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಜಯ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ದಿನ ಉಪವಾಸ ಹಾಗೂ ಪೂಜೆ ಮಾಡುವ ಮೂಲಕ ವಿಷ್ಣುವಿನ ಆಶೀರ್ವಾದ ಬೇಡುತ್ತಾರೆ ಭಕ್ತರು. ಅಲ್ಲದೇ ಈ ದಿನ ವಿಷ್ಣುವನ್ನು ಮೆಚ್ಚಿಸಲು ಬಹಳ ಸೂಕ್ತ ಎನ್ನಲಾಗುತ್ತದೆ.
2/ 7
ನದಿಯಲ್ಲಿ ಸ್ನಾನ ಮಾಡಿ: ಜಯ ಏಕಾದಶಿ ದಿನ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆ ಆಗುತ್ತದೆ. ಅದರಲ್ಲೂ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆ ಆಗುತ್ತದೆ.
3/ 7
ಹಳದಿ ಬಟ್ಟೆ ಧರಿಸಿ: ಏಕಾದಶಿಯ ದಿನ ನೀವು ಉಪವಾಸ ಮಾಡಿ ದೇವಸ್ಥಾನಕ್ಕೆ ಹೋಗುವಾಗ ಹಳದಿ ಬಟ್ಟೆಯನ್ನು ಧರಿಸುವುದು ಶುಭ ಎನ್ನಲಾಗುತ್ತದೆ. ಅಲ್ಲದೇ, ಈ ದಿನ ಹಳದಿ ವಸ್ತುಗಳನ್ನು ದಾನ ಮಾಡಿ.
4/ 7
ದಾನ ಮಾಡಿ: ಈ ದಿನ ಪೂಜೆಯ ನಂತರ ಕುಂಕುಮ, ಅರಿಶಿನ ಅಥವಾ ಬಾಳೆಹಣ್ಣು ದಾನ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ. ಹಾಗೆಯೇ ದೇವರಿಗೆ ಬಾಳೆಹಣ್ಣನ್ನು ಸಹ ಅರ್ಪಿಸಬೇಕು.
5/ 7
ಆಹಾರ ಅಥವಾ ಇತರ ವಸ್ತುಗಳನ್ನು ಕೇಳಿಕೊಂಡು ಮನೆಗೆ ಬರುವ ವ್ಯಕ್ತಿಗಳನ್ನು ಬರಿಗೈನಲ್ಲಿ ಕಳುಹಿಸಬೇಡಿ. ಅವರಿಗೆ ಹಣ , ಆಹಾರ ಕೊಟ್ಟು ಕಳುಹಿಸಿ. ಇದರಿಂದ ಪುಣ್ಯ ಸಿಗುತ್ತದೆ. ಅಲ್ಲದೇ, ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ
6/ 7
ತುಳಸಿ ಬಳಸಿ: ಈ ದಿನ ನೀವು ತುಳಸಿಯನ್ನು ಹೆಚ್ಚು ಬಳಕೆ ಮಾಡಬೇಕು. ಅದರಲ್ಲೂ ಪೂಜೆಯ ಪಂಚಾಮೃತಕ್ಕೆ ಮಿಸ್ ಮಾಡದೇ ತುಳಸಿ ಹಾಕಿ. ಇದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗಬಹುದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17