Lizard Sign: ಮನೆಯಲ್ಲಿ ಹಲ್ಲಿ ಸತ್ತು ಬಿದ್ರೆ ನೆಗ್ಲೆಕ್ಟ್ ಮಾಡ್ಲೇಬೇಡಿ, ಈ ಎಲ್ಲಾ ಸಮಸ್ಯೆ ಬರುತ್ತೆ
Lizard sign: ಸಾಮಾನ್ಯವಾಗಿ ಅನೇಕ ರೀತಿಯ ಜೀವಿಗಳು, ಕೀಟಗಳು ಮತ್ತು ಇರುವೆಗಳು ಮನೆಯೊಳಗೆ ಸೇರಿಕೊಳ್ಳುತ್ತವೆ. ಅವುಗಳನ್ನು ಕಂಡರೆ ನಮಗೆ ಭಯವಾಗುತ್ತದೆ. ಮುಖ್ಯವಾಗಿ ಹಲ್ಲಿಗಳು ಗೋಡೆಯ ಮೇಲೆ ಓಡಾಡುತ್ತಿದ್ದರೂ ಸಹ ಬಹಳ ಭಯವಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಹಲ್ಲಿಗಳು ಮನೆಯಲ್ಲಿದ್ದರೆ ಒಳ್ಳೆಯದಾ? ಕೆಟ್ಟದ್ದಾ? ಎಂಬುದು ಇಲ್ಲಿದೆ.
ಮನೆಯಲ್ಲಿ ಹಲ್ಲಿ ಇದ್ದರೆ ಬಹಳ ಜನರಿಗೆ ಓಡಾಡಲು ಭಯವಾಗುತ್ತದೆ. ದೂರದಲ್ಲಿ ಹಲ್ಲಿ ಕಂಡರೂ ಅವರು ಕುಣಿದಾಡಿ ಬಿಡುತ್ತಾರೆ. ಅಷ್ಟರ ಮಟ್ಟಿಗೆ ಅವರಿಗೆ ಹಲ್ಲಿ ಎಂದರೆ ಭಯ. ಅದರಲ್ಲೂ ಅದು ಮೈ ಮೇಲೆ ಬಿದ್ದರಂತೂ ಅವರ ಜೀವವೇ ಹೋದಂತೆ ಆಗುತ್ತೆ.
2/ 7
ಇನ್ನು ಜ್ಯೋತಿಷ್ಯದಲ್ಲಿ ಹಲ್ಲಿಯ ವಿಚಾರವಾಗಿ ಹಲವು ನಂಬಿಕೆಗಳಿದೆ. ಹಲ್ಲಿ ಬಲಗಡೆ ಬಿದ್ದರೆ ಒಂದರ್ಥವಿದ್ದರೆ. ಹಾಗೆಯೇ ಹಲ್ಲಿ ಸತ್ತು ಬಿದ್ದರೆ ಅದಕ್ಕೂ ಕೂಡ ಕೆಲವು ಅರ್ಥಗಳಿದೆ. ಮನೆಯಲ್ಲಿ ಹಲ್ಲಿ ಯಾವ ಕಡೆ ಕಂಡರೆ ಅದಕ್ಕೆ ಅರ್ಥವೇನು ಹಾಗೂ ಸತ್ತು ಬಿದ್ದಿದ್ದರೆ ಅದರಿಂದ ಏನೆಲ್ಲಾ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.
3/ 7
ಹಲ್ಲಿ ಎಂದರೆ ಸಾಮಾನ್ಯವಾಗಿ ಅದರಿಂದ ಕೆಟ್ಟದ್ದೇ ಆಗುವುದು ಎನ್ನುವ ನಂಬಿಕೆ ಇದೆ. ಆದರೆ ಹಣದ ವಿಚಾರವಾಗಿ ಹಲ್ಲಿ ಬಹಳ ಪ್ರಮುಖ ಸ್ಥಾನವನ್ನು ಹೊಂದಿದ್ದು, ಇದನ್ನು ಲಕ್ಷ್ಮಿ ದೇವತೆಯ ಸಂಕೇತ ಎನ್ನಲಾಗುತ್ತದೆ.
4/ 7
ನಿಮ್ಮ ಮನೆಯ ಪೂಜೆಯ ಸಮಯದಲ್ಲಿ ಹಲ್ಲಿ ಕಾಣಿಸಿಕೊಂಡರೆ ಬಹಳ ಶುಭ ಎನ್ನಲಾಗುತ್ತದೆ. ಅದಕ್ಕಾಗಿಯೇ ಹೊಸ ಮನೆ ಪ್ರವೇಶದ ಸಮಯದಲ್ಲಿ ಬೆಳ್ಳಿ ಹಲ್ಲಿಯನ್ನು ತಂದು ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
5/ 7
ಇನ್ನು ಹೊಸ ಮನೆ ಅಥವಾ ಅಂಗಡಿಯಲ್ಲಿ ಸತ್ತ ಹಲ್ಲಿ ಕಂಡ್ರೆ ನೀವು ಸ್ವಲ್ಪ ಎಚ್ಚರವಾಗಿರಬೇಕು. ಇದರರ್ಥ ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಸಮಸ್ಯೆ ಆಗಲಿದೆ ಎಂದರ್ಥ. ಅಲ್ಲದೇ, ಇದು ಬೇರೆ ರೀತಿಯ ಸಮಸ್ಯೆಗಳನ್ನು ಸಹ ಸೃಷ್ಟಿ ಮಾಡುತ್ತದೆ.
6/ 7
ಇನ್ನು ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಹಲ್ಲಿ ಸತ್ತು ಬಿದ್ದರೆ ಅದಕ್ಕೆ ಹೋಗುವ ಮೊದಲು ಸರಿಯಾದ ರೀತಿಯಲ್ಲಿ ಪೂಜೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಪೂಜೆ ಮಾಡುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗದಂತೆ ತಡೆಯಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17