ನೀವು ಮನೆಯಿಂದ ಹೊರಡುವಾಗ ನಿಮ್ಮ ಜೇಬಿನಿಂದ ಹಣ ಬಿದ್ದರೆ ಅದರ ಅರ್ಥ ಏನು ಎಂದು ನಿಮಗೆ ಗೊತ್ತಾ? ಹೇಳ್ತೀವಿ ನೋಡಿ
2/ 7
ನೀವು ಯಾವತ್ತೋ ಕಲೇದುಕೊಂಡಿರುವ ಹಣ ನಿಮಗೆ ಸಿಗುವ ಸಾಧ್ಯತೆ ಈಗ ಬಂದಿದೆ ಎಂಬ ಅರ್ಥ ಇದರದ್ದು. ಹಾಗಾಗಿ ನೀವು ಚಿಂತೆ ಪಡಬೇಕಾಗಿಲ್ಲಾ.
3/ 7
ನಿಮ್ಮ ಜೇಬಿನಿಂದ ಹಣ ಬಿದ್ದಾಗ ನೀವು ಎಷ್ಟೋ ಬಾರಿ ಇದನ್ನ ನಿರ್ಲಕ್ಷಿಸಿ ಬಿದ್ದ ಹಣವನ್ನು ಹಾಕೆ ಹೆಕ್ಕಿ ಮತ್ತೆ ಜೇಬಿನಲ್ಲಿಟ್ಟು ಸಾಗಿರುತ್ತೀರಿ.
4/ 7
ಮನೆಯಿಂದ ಹೊರಗೆ ಹೋಗುವಾಗ ಶರ್ಟ್ ಪಾಕೆಟ್ ಅಥವಾ ಟ್ರೌಸರ್ ಜೇಬಿನಿಂದ ನೋಟುಗಳು ಅಥವಾ ನಾಣ್ಯಗಳು ಬಿದ್ದರೆ ಅದು ಒಳ್ಳೆಯ ಸಂಕೇತವಾಗಿದೆ.
5/ 7
ಇದು ನಿಮಗೆ ಸಂಭವಿಸಿದರೆ ನೀವು ಮೊದಲಿಗಿಂತ ಹೆಚ್ಚಿನ ಹಣವನ್ನು ಪಡೆಯುತ್ತೀರಿ ಎಂದು ಹೇಳುತ್ತಾರೆ. ನೀವು ಯಾರಿಗಾದರೂ ಹಣವನ್ನು ನೀಡುತ್ತಿರುವಾಗ ನಿಮ್ಮ ಕೈಯಿಂದ ಹಣ ಬಿದ್ದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
6/ 7
ಆದರೆ ಕೈಯಿಂದ ಅಥವಾ ಪಾಕೆಟ್ನಿಂದ ಹಣ ಬಿದ್ದರೆ ಮೇಲ್ನೋಟಕ್ಕೆ ನಿಮಗೆ ಹಣ ಖರ್ಚಾಗುತ್ತದೆ ಎಂದು ಅನಿಸಬಹುದು. ಆದರೆ ಇದು ಹಾಗಲ್ಲ.
7/ 7
ನಾವು ಅದೃಷ್ಟವನ್ನು ಎಂದಿಗೂ ಕಡೆಗಣಿಸಬಾರದು ಕಡೆಗಣಿಸಿದರೆ ಅದೃಷ್ಟ ಮತ್ತೆ ಮರಳಿ ಬರುವುದೇ ಇಲ್ಲ.
First published:
17
Money Vastu: ನಿಮ್ಮ ಕೈಯಿಂದ ಪದೇ ಪದೇ ಹಣ ಬೀಳ್ತಾ ಇದ್ಯಾ? ಹಾಗಾದ್ರೆ ನೀವಿದನ್ನು ಓದ್ಲೇ ಬೇಕು