Ganesh Chaturthi 2022: ವಿಘ್ನ ವಿನಾಯಕನ ಮೂರ್ತಿ ಕನಸ್ಸಿನಲ್ಲಿ ಬಂದರೆ ಏನು ಅರ್ಥ? ಇಲ್ಲಿದೆ ಉತ್ತರ

ಕಷ್ಟ ಬಂದಾಗ ಎಲ್ಲರೂ ದೇವರ ಮೊರೆ ಹೋಗುತ್ತಾರೆ. ಆದರೆ ಕನಸಿನಲ್ಲಿ ದೇವರನ್ನು ನೋಡುವುದರಿಂದ ಕೆಲವು ಪ್ರಯೋಜನಗಳಿವೆ. ಕೆಲವು ರೀತಿಯ ನಷ್ಟಗಳಿವೆ. ಕನಸ್ಸಿನಲ್ಲಿ ಗಣೇಶ ಕಾಣಿಸಿಕೊಂಡರೆ ಏನಾಗುತ್ತದೆ ಎಂದು ತಿಳಿಯಿರಿ.

First published: