IRCTC Shri Ramayana Yatra:ಮುಂದಿನವಾರ ಆರಂಭವಾಗಲಿದೆ 15 ದಿನಗಳ ರಾಮಾಯಾಣ ಯಾತ್ರೆ; ಹೇಗಿರತ್ತೆ ಗೊತ್ತಾ ಈ ಪ್ರವಾಸ?

IRCTC Shri Ramayana Yatra | ಭಾರತೀಯ ರೈಲ್ವೆ ಇಲಾಖೆಯ ಪ್ರವಾಸೋದ್ಯಮವು ಶ್ರೀ ರಾಮಾಯಣ ಯಾತ್ರೆಯನ್ನು ಘೋಷಿಸಿದೆ. ಮುಂದಿನ ವಾರ ಆರಂಭವಾಗಲಿರುವ ಈ ಪ್ರವಾಸ ರಾಮ ಓಡಾಡಿದ ಸ್ಥಳಗಳಲ್ಲೆಲ್ಲಾ ಸಂಚಾರ ಮಾಡಲಿದೆ. ಹದಿನೈದು ದಿನಗಳ ಈ ಪ್ರವಾಸದ ಕುರಿತ ಮಾಹಿತಿ ಇಲ್ಲಿದೆ.

First published: