IRCTC Shri Ramayan Yatra: ಐಆರ್​ಸಿಟಿಸಿಯ ಶ್ರೀ ರಾಮಾಯಾಣ ಯಾತ್ರಾ ರೈಲಿನ ವಿಶೇಷತೆ ಇದು

IRCTC Shri Ramayan Yatra | ಕಳೆದ ತಿಂಗಳು IRCTC ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲನ್ನು ಪ್ರಾರಂಭಿಸಿದೆ. ದೇಶದ ಪ್ರಮುಖ ಯಾತ್ರಾ ನಿವಾಸಕ್ಕೆ ಭೇಟಿ ನೀಡುವ ಈ ರೈಲು ಸಸ್ಯಾಹಾರಿ ಸ್ನೇಹಿ ಎಂಬ ಪ್ರಮಾಣೀಕೃತ ಪಡೆದಿದೆ. ಈ ಪ್ರಮಾಣ ಪತ್ರ ಪಡೆದ ಮೊದಲ ರೈಲು ಇದಾಗಿದೆ. ಈ ರೈಲಿನ ವಿಶೇಷತೆಗಳನ್ನು ತಿಳಿದುಕೊಳ್ಳಿ.

First published: