ಆಂಧ್ರ ಪ್ರದೇಶದ ಕಾಚಿಗೂಡದಿಂದ ಈ ಪ್ರವಾಸದ ರೈಲು ಹೊರಡಲಿದೆ. ಈ ಪ್ರವಾಸದ ವಿವರ ಹೀಗಿದೆ. ಟ್ರಿಪಲ್ ಆಕ್ಯುಪೆನ್ಸಿಗೆ ರೂ 13,380, ಡಬಲ್ ಆಕ್ಯುಪೆನ್ಸಿಗೆ ರೂ 15,670, ಸಿಂಗಲ್ ಆಕ್ಯುಪೆನ್ಸಿಗೆ ರೂ 24,770 ಆಗಿದೆ. ಸ್ಟ್ಯಾಂಡರ್ಡ್ ಪ್ಯಾಕೇಜ್ ಟ್ರಿಪಲ್ ಆಕ್ಯುಪೆನ್ಸಿಗೆ ರೂ 10,380, ಡಬಲ್ ಆಕ್ಯುಪೆನ್ಸಿಗೆ ರೂ 12,620 ಮತ್ತು ಸಿಂಗಲ್ ಆಕ್ಯುಪೆನ್ಸಿಗೆ ರೂ 21,770 ಆಗಿದೆ.