Buddha ಪೂರ್ಣಿಮೆಯ ಈ ದಿನ ಗೌತಮ ಬುದ್ಧನ ಈ ವಿಚಾರಗಳು ನೆನಪಿರಲಿ ಸದಾ

ಇಡೀ ಜಗತ್ತನ್ನು ಸಹಾನುಭೂತಿ ಮತ್ತು ಸಹಿಷ್ಣುತೆಯ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸಿದವನು ಬುದ್ಧ. ಭಗವಾನ್ ಬುದ್ಧನು ನಾಲ್ಕು ಉದಾತ್ತ ಸತ್ಯಗಳನ್ನು ಬೋಧಿಸಿದನು. ಗೌತಮ ಬುದ್ಧನ ಚಿಂತನೆಯನ್ನು ಅನುಸರಿಸುವ ಮೂಲಕ ನಾವು ಸಂತೋಷದ ಜೀವನವನ್ನು ನಡೆಸಬಹುದು.

First published: