ರೈಲು ಜನವರಿ 29 ರಂದು ಜೈನಗರ, ಬಿಹಾರದಿಂದ ಹೊರಟು ಮಧುಬನಿ, ದರ್ಭಾಂಗ, ಸಮಸ್ತಿಪುರ್, ಮುಜಾಫರ್ಪುರ, ಹಾಜಿಪುರ್, ಪಾಟ್ನಾ, ಭಕ್ತಿಯಾರ್ಪುರ, ಬಿಹಾರ ಷರೀಫ್, ರಾಜ್ಗೀರ್ ಮತ್ತು ಗಯಾವನ್ನು ತಲುಪುತ್ತದೆ. ಈ ರೈಲು ಜಾರ್ಖಂಡ್ನ ಕೊಡೆರ್ಮಾ ಮತ್ತು ಧನ್ಬಾದ್ ಜಂಕ್ಷನ್ ನಿಲ್ದಾಣಗಳ ಮೂಲಕವೂ ಹಾದುಹೋಲಿದೆ. ಇಲ್ಲಿಂದ ಪ್ರಯಾಣಿಕರು ರೈಲು ಹತ್ತಬಹುದು.