Shani Dosh: ಜನವರಿ 17 ರ ತನಕ ಈ 4 ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು, ಅಪಾಯ ತಪ್ಪಿದ್ದಲ್ಲ

Astrology - Shani Dev: ಜ್ಯೋತಿಷ್ಯದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಕರ್ಮದ ಗ್ರಹ ಎಂದು ಹೇಳಲಾಗುತ್ತದೆ. ಶನಿಯಿಂದ ಉಂಟಾಗುವ ಸಮಸ್ಯೆಗಳಿಂದ ಎಲ್ಲರೂ ಹೆದರುತ್ತಾರೆ. ಶನಿಯ ಕೆಟ್ಟ ಕಣ್ಣು ನಿಮ್ಮ ಮೇಲಿದ್ದರೆಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಜನವರಿ 17ರಿಂದ ಕೆಲ ರಾಶಿಯವರಿಗೆ ಬಂಪರ್ ಲಾಭವಿದೆ,

First published: