Work Astrology: ಕೆಲಸದಲ್ಲಿ ಕಿರಿಕಿರಿ, ಬಡ್ತಿ ಸಮಸ್ಯೆಯೇ; ಪ್ರತಿ ಶನಿವಾರ ಈ ರೀತಿ ಮಾಡಿ ಸಾಕು

ವರ್ಷವಿಡೀ ಕಷ್ಟಪಟ್ಟು ಕೆಲಸ (Work) ಮಾಡಿದ ನಂತರ ಅದಕ್ಕೆ ತಕ್ಕ ಪ್ರತಿಫಲವನ್ನು ಪ್ರತಿಯೊಬ್ಬ ವ್ಯಕ್ತಿ ಕೂಡ ಬಯಸುತ್ತಾನೆ. ವೇತನ ಹೆಚ್ಚಳ (Salary increment), ಬಡ್ತಿಯಂತಹ (Promotion) ಸೌಕರ್ಯ ಪಡೆಯುವ ಮೂಲಕ ಕೆಲಸದ ಶ್ರಮದ ಪ್ರತಿಫಲ ಕಾಣುತ್ತಾನೆ. ಆದರೆ ಅನೇಕ ಬಾರಿ ಒಬ್ಬ ವ್ಯಕ್ತಿಯು ತನ್ನ ಶ್ರಮದ ಫಲವನ್ನು ಪಡೆಯುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇರುತ್ತವೆ. ಜ್ಯೋತಿಷ್ಯದಲ್ಲಿ ಇಂತಹ ಅಡೆತಡೆಗಳನ್ನು ನಿವಾರಿಸಲು ಕೆಲವು ಪರಿಹಾರಗಳನ್ನು ನೀಡಲಾಗಿದೆ. ಅದನ್ನು ಅಳವಡಿಸಿಕೊಂಡರೆ ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು

First published: